Search
  • Follow NativePlanet
Share
ಮುಖಪುಟ » ಸ್ಥಳಗಳು » ರಿಂಚೆಂಪಾಂಗ್ » ಹವಾಮಾನ

ರಿಂಚೆಂಪಾಂಗ್ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಲ್ಲಿ ಪ್ರಾರಂಭವಾಗುವ ಇಲ್ಲಿನ ಬೇಸಿಗೆ ಮೇ ವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ವಾತಾವರಣದ ತಾಪಮಾನವು 32°C ಆಗಿರುತ್ತದೆ. ಒಮ್ಮೊಮ್ಮೆ ಮಳೆಯಾಗುವ ಸಂಭವವೂ ಇರುತ್ತದೆ.

ಮಳೆಗಾಲ

ಜೂನ್ ನಿಂದ ಪ್ರಾರಂಭವಾಗುವ ಮಳೆಗಾಲ ಅಕ್ಟೋಬರ್ ವರೆಗೂ ಇರುತ್ತದೆ. ಅಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದ ಮಳೆ ಇಲ್ಲಾಗುತ್ತದೆ.

ಚಳಿಗಾಲ

ಇಲ್ಲಿ ಚಳಿಗಾಲದ ಸಮಯ: ನವಂಬರ್ ನಿಂದ ಫೆಬ್ರುವರಿ. ಈ ಸಂದರ್ಭದಲ್ಲಿ ವಾತಾವರಣದ ತಾಪಮಾನ ಒ೯ಮ್ಮೊಮ್ಮೆ 1°C ಗೂ ಇಳಿಯುತ್ತದೆ. ಡಿಸೆಂಬರ್ ಹಾಗು ಜನವರಿ ಶೀತಮಯ ತಿಂಗಳುಗಳು.