Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ವೆಂಕಟ ಭವನ

ವೆಂಕಟ ಭವನ, ರೇವಾ

1

ವೆಂಕಟ ಭವನ ಬಿಳಿ ಹುಲಿಗಳ ನಗರ ರೇವಾದಲ್ಲಿದೆ. ಈ ಒಂದು ಸುಸಜ್ಜಿತವಾದ ಕಟ್ಟಡವನ್ನು ಮಹಾರಾಜ ವೆಂಕಟರಾಮನ್ ಸಿಂಗ್ ಅವರಿಂದ ಕಟ್ಟಲ್ಪಟ್ಟಿದೆ. 1894 ರಲ್ಲಿ ಬರಗಾಲ ಪೀಡಿತ ಜನರಿಗೆ ಉದ್ಯೋಗ ಕಲ್ಪಿಸಲು ಈ ಕಟ್ಟಡವನ್ನು ನಿರ್ಮಿಸಲಾಯಿತು. ಈ ಕಟ್ಟಡವು 425 ಚದರ ಮೀಟರ್ ವಿಸ್ತೀರ್ಣಹೊಂದಿದ್ದು 1907ರಲ್ಲಿ ಪೂರ್ಣಗೊಂಡಿತು. ಮಾನವಗಾತ್ರದ ಶಿವ ಮತ್ತು ಪಾರ್ವತಿಯರ ಕೆತ್ತನೆಯು ವಿಗ್ರಹಗಳು ಕಟ್ಟಡದ ಮುಂಭಾಗದಲ್ಲಿದೆ.

ಈ ವಿಗ್ರಹಗಳು ಕಟ್ಟಡದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ತರುತ್ತದೆ. ಈ ವಿಗ್ರಹಗಳನ್ನು ಸಮೀಪದ ಸಂಪೂರ್ಣ ಭಗ್ನಗೊಂಡ ದೇವಾಲಯಗಳಿಂದ ತರಲಾಗಿದೆ. ಈ ಕಟ್ಟಡದಿಂದ ಹೊರಮುಖವಾಗಿ ಹನ್ನೆರಡು ಬಾಗಿಲುಗಳನ್ನು ಒಳಗೊಂಡಿದೆ, ಅಲ್ಲದೇ ದೇವ ಮತ್ತು ದೇವತೆಗಳ ವಿಗ್ರಹಗಳಿಂದ ಈ ಕಟ್ಟಡವು ಅಲಂಕೃತವಾಗಿವೆ. ಸ್ಥಳೀಯ ಅಧಿಕಾರಿಗಳ ಆಡಳಿತದಿಂದ ಈ ಕಟ್ಟಡ ಉತ್ತಮವಾಗಿ ನೋಡಿಕೊಳ್ಳಲ್ಪಡುತ್ತಿದೆ. ಈ ಸ್ಥಳವು ಭೇಟಿ ನೀಡಲು ಅತ್ಯಂತ ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat