Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಪೂರ್ವಾ ಜಲಪಾತ

ಪೂರ್ವಾ ಜಲಪಾತ, ರೇವಾ

1

ಪೂರ್ವಾ ಜಲಪಾತ 70 ಮೀಟರ್ ಎತ್ತರವಿದ್ದು, ಮಧ್ಯ ಪ್ರದೇಶದ ರೇವಾ ಪ್ರದೇಶದಲ್ಲಿವೆ. ಈ ಪ್ರಸಿದ್ದ ಜಲಪಾತವು ಇಡೀ ಜಿಲ್ಲೆಯ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲೊಂದು. ನೂರಾರು ಪ್ರವಾಸಿಗರು ಮತ್ತು ಸ್ಥಳೀಯರು ವರ್ಷವಿಡೀ ಈ ನೈಸರ್ಗಿಕ ಅದ್ಭುತವನ್ನು ನೋಡಲು ಬರುತ್ತಾರೆ.

ತುದಿಯಿಂದ ಧುಮುಕುವ ಚಾಚಾಯಿ ಜಲಪಾತದ ಫಲ ಶೃತಿ ಈ ಜಲಪಾತ. ಇದಕ್ಕೆ ಹರಿದು ಬರುವ ನೀರು ರೇವಾ ತಪ್ಪಲಿನಿಂದ ಉತ್ತಾರಾಭಿಮುಖವಾಗಿ ಹರಿಯುವ ತಮ್ಸಾ ನದಿಯದ್ದು. ಪಿಕ್ನಿಕ್, ಪಾರ್ಟಿಗಳಿಗೆ ಈ ಸ್ಥಳ ಸೂಕ್ತವಾಗಿದ್ದು ಚಳಿಗಾಲದಲ್ಲಿ ಹಲವು ಪಿಕ್ನಿಕ್ ಪಾರ್ಟಿಗಳು ಇಲ್ಲಿ ನಡೆಯುತ್ತದೆ. ಈ ಸ್ಥಳವನ್ನು ಹಿಂದೂ ಸಂಪ್ರದಾಯದಲ್ಲಿ ಗುರುತಿಸಲಾಗಿದೆ. ಈ ಸ್ಥಳವಿರುವುದು ಚಿತ್ರಕೂಟ ಬೆಟ್ಟದಲ್ಲಿ. ಈ ಸ್ಥಳಕ್ಕೆ ಭೇಟಿ ನೀಡಲು ಪ್ರಸಕ್ತವಾಗಿದೆ. ಮಾರ್ಚ್ ತಿಂಗಳಿನಿಂದ ಮೇ ತಿಂಗಳಲ್ಲಿ ಈ ಪ್ರದೇಶವು ತಂಪಾಗಿದ್ದು ಜಲಪಾತವೂ ಸುಂದರವಾಗಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat