Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಗೋವಿಂದಗಡ್ ಸರೋವರ

ಗೋವಿಂದಗಡ್ ಸರೋವರ, ರೇವಾ

1

ಗೋವಿಂದಗಡ್ ಸರೋವರ ಮಧ್ಯ ಪ್ರದೇಶದ ರೇವಾ ನಗರದಲ್ಲಿರುವ ಪ್ರಸಿದ್ದ ಸರೋವರಗಳಲ್ಲೊಂದು. ಗೋವಿಂದಗಡ್ ಅರಮನೆಯನ್ನು ಈ ಸರೋವರದ ತಟದಲ್ಲಿ ನಿರ್ಮಿಸಲಾಗಿದೆ ಹಾಗೂ ಇದು ತುಂಬಾ ಆಕರ್ಷಣೀಯವಾಗಿದೆ. ಸಂಪೂರ್ಣ ನೈಸರ್ಗಿಕವಾಗಿ ಮತ್ತು ಸುಂದರವಾಗಿ ಹಾಗು ಸರೋವರದಿಂದ ಸುತ್ತುವರಿಯಲ್ಪಟ್ಟ ಅರಮನೆಯಿಂದ ಸುತ್ತಮುತ್ತ ಶಾಂತರೀತಿಯ ವಾತಾವರಣವಿರುತ್ತದೆ.

ರೇವಾ ನಗರದಿಂದ ಹದಿಮೂರು ಕಿ.ಮೀ ದೂರದಲ್ಲಿ ಈ ಸರೋವರವಿದೆ. ಈ ಸರೋವರದ ವಿಹಂಗಮ ನೋಟಕ್ಕೆ ಪ್ರವಾಸಿಗರು ಮೊದಲ ನೋಟಕ್ಕೆ ಮರುಳಾಗುತ್ತಾರೆ ಅಲ್ಲದೇ ಮತ್ತೆ ಮತ್ತೆ ಭೇಟಿ ನೀಡುತ್ತಾರೆ. ಈ ಸರೋವರದೊಳಗೆ ಹಲವು ನಡುಗುಡ್ಡೆಗಳಿದ್ದು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತದೆ. ನೂರಾರು ಪ್ರವಾಸಿಗರನ್ನು ವರ್ಷವಿಡೀ ಆಕರ್ಷಿಸುವ ಈ ಸ್ಥಳವು ಅತ್ಯುತ್ತಮ ಪಕ್ಷಿಧಾಮಗಳಲ್ಲಿ ಒಂದು. ವಿವಿಧ ರೀತಿಯ ಹಕ್ಕಿಗಳು ಇಲ್ಲಿ ವರ್ಷವಿಡೀ ಇರುತ್ತದೆ.   

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat