Search
  • Follow NativePlanet
Share
ಮುಖಪುಟ » ಸ್ಥಳಗಳು » ರೇಡಿ » ಆಕರ್ಷಣೆಗಳು » ಶ್ರೀದೇವಿ ನವದುರ್ಗ ದೇವಸ್ಥಾನ

ಶ್ರೀದೇವಿ ನವದುರ್ಗ ದೇವಸ್ಥಾನ, ರೇಡಿ

1

ಪಾರ್ವತಿ ದೇವಿಯ ಮತ್ತೊಂದು ಅವತಾರವಾದ ನವದುರ್ಗ ದೇವಿಗೆ ಸಮರ್ಪಿಸುವುದಕ್ಕಾಗಿ ಶ್ರೀದೇವಿ ನವದುರ್ಗ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಈ ದೇವಿಯನ್ನು ಮಹಿಶಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಈ ದೇವಸ್ಥಾನವು ರೇಡಿ ಗ್ರಾಮದಲ್ಲಿದೆ.

ಸುಮಾರು 10ನೇ ಶತಮಾನದಲ್ಲಿ ಗೋವಾದ ತಿಸ್ವಾಡಿ ತಲೂಕಿನಲ್ಲಿ ನವದುರ್ಗ ದೇವಿಯ ಈ ವಿಗ್ರಹ ಸಿಕ್ಕಿದ್ದು ಎಂದು ಹೇಳಲಾಗುತ್ತದೆ.16ನೇ ಶತಮಾನದಲ್ಲಿ ಪೋರ್ಚುಗೀಸರ ಆಡಳಿತದ ಕಾಲದಲ್ಲಿ ಈ ವಿಗ್ರಹವನ್ನು ರೇಡಿಗೆ ಸ್ಥಳಾಂತರಿಸಿದರು. ಅಂದಿನಿಂದ ಮಹರಾಷ್ಟ್ರದ ಈ ಸಿಂಧೂದುರ್ಗದ ಪ್ರದೇಶದಲ್ಲಿದು ಹೆಸರುವಾಸಿಯಾಗಿದೆ.

ಗೌಡ ಸಾರಸ್ವಥ ಬ್ರಾಹ್ಮಣ ವರ್ಗ ಹಾಗೂ ಇತರ ಅನೇಕ ಹಿಂದೂ ಕುಟುಂಬಗಳಿಗೆ ನವದುರ್ಗ ದೇವಿಯು ಮನೆ ದೇವತೆಯಾಗಿದ್ದಾಳೆ. ಈ ವಿಗ್ರಹವು ಸುಮಾರು 450 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun