Search
  • Follow NativePlanet
Share
ಮುಖಪುಟ » ಸ್ಥಳಗಳು » ರಾವಂಗ್ಲಾ » ಆಕರ್ಷಣೆಗಳು » ಬೊರೊಂಗ್

ಬೊರೊಂಗ್, ರಾವಂಗ್ಲಾ

1

ಬೊರೊಂಗ್ ಎಂಬುದು ಸಿಕ್ಕಿಂನಲ್ಲಿರುವ ಒಂದು ನಯನ ಮನೋಹರವಾದ ಗ್ರಾಮವಾಗಿದೆ. ಇಲ್ಲಿನ  ಭೂಪ್ರದೇಶ ಮತ್ತು ಪ್ರಾಕೃತಿಕ ದೃಶ್ಯ ವೈಭವವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇಲ್ಲಿ ಒಂದು ಚಾರಣದ ಹಾದಿಯು ಹಾದು ಹೋಗುತ್ತದೆ. ಇದು ನಮ್‍ಚಿಯಿಂದ ಪ್ರಾರಂಭವಾಗಿ ಟೆಂಡೊಂಗ್‍ವರೆಗು ಸಾಗುತ್ತದೆ. ಈ ಚಾರಣವು 5 ರಿಂದ 6 ದಿನಗಳ ಕಾಲ ನಡೆಯುತ್ತದೆ. ಈ ಚಾರಣದ ಹಾದಿಯು ದಾರಿಯಲ್ಲಿ ದೊರೆಯುವ ಎಲ್ಲಾ ಬೆಟ್ಟಗಳ ತುದಿಯ ಮೂಲಕ ಸಾಗುವುದು ಇದರ ವೈಶಿಷ್ಟ್ಯವಾಗಿದೆ.

ಇದರ ಜೊತೆಗೆ ಬೊರೊಂಗ್‍ನಲ್ಲಿ  ಪ್ರಸಿದ್ಧವಾದ " ಬೊರೊಂಗ್ ತ್ಸ- ಚು" ಎಂಬ ಬಿಸಿ ನೀರಿನ ಬುಗ್ಗೆಯಿದೆ. ನಂಬಿಕೆಗಳ ಪ್ರಕಾರ ಈ ಬಿಸಿ ನೀರಿನ ಬುಗ್ಗೆಯಲ್ಲಿ ಬರುವ ನೀರಿಗೆ ಔಷಧೀಯ ಗುಣಗಳು ಇವೆಯೆಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri