Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ಸುರ್ವಾಲ್ ಕೆರೆ

ಸುರ್ವಾಲ್ ಕೆರೆ, ರಣಥಂಬೋರ್

1

ಸುರ್ವಾಲ್ ಕೆರೆಯು ರಣಥಂಬೋರ್ ನಿಂದ 25 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಕೆರೆಯಾಗಿದೆ. ಈ ಕೆರೆಯನ್ನು ಪಕ್ಷಿಗಳ ಸ್ವರ್ಗವೆಂದು ಕರೆಯಬಹುದು. ಪ್ರವಾಸಿಗರು ಈ ಕೆರೆಯ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಪ್ರವಾಸಿಗರು ನವೆಂಬರ್ ನಿಂದ ಮಾರ್ಚ್ ವರೆಗಿನ ಚಳಿಗಾಲದ ಅವಧಿಯಲ್ಲಿ ಈ ಕೆರೆಯು ಹಲವಾರು ವಲಸೆ ಹಕ್ಕಿಗಳಿಗೆ ಆಶ್ರವನ್ನೊದಗಿಸುತ್ತದೆ. ಅವುಗಳಲ್ಲಿ ಪೆಲಿಕಾನ್, ಡೆಮೈಸೆಲ್ಲ್ ಕೊಕ್ಕರೆಗಳು, ಗ್ರೇಲಾಗ್ ಗೀಸ್ ಮತ್ತು ಪ್ಲೆಮಿಂಗೊಗಳಂತಹ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಕೆರೆಯು ಪ್ರಕೃತಿ ಪ್ರಿಯರಿಗೆ ಸುಂದರವಾದ ಹೊಂಬಣ್ಣದ ಸೂರ್ಯಾಸ್ತಮಾನದೊಂದಿಗೆ ಪಕ್ಷಿಗಳ ಚಿಲಿಪಿಲಿಯನ್ನು ಕೇಳುವ ಸೌಭಾಗ್ಯವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed