Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ಕಚಿಡ ಕಣಿವೆ

ಕಚಿಡ ಕಣಿವೆ, ರಣಥಂಬೋರ್

1

ಕಚಿಡ ಕಣಿವೆಯು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಹೊರಭಾಗದಲ್ಲಿದೆ. ಈ ಕಣಿವೆಯು ವಿಪುಲವಾದ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯವನ್ನೊದಗಿಸಿದೆ. ಉದ್ಯಾನವನದ ಈ ಭಾಗದಲ್ಲಿ ಚಿರತೆಗಳ ಸಂಖ್ಯೆಗಳು ಹೆಚ್ಚಾಗಿವೆ.  ಪ್ರವಾಸಿಗರು ಇಲ್ಲಿ ಕರಡಿಗಳು ಮತ್ತು ಜಿಂಕೆಗಳನ್ನು ಸಹ ಕಾಣಬಹುದು. ಪ್ರವಾಸಿಗರು ಕಚಿಡ ಕಣಿವೆಯ ಸೌಂದರ್ಯವನ್ನು ಸವಿಯಲು ಒಂದು ಸಫಾರಿ ಜೀಪನ್ನು ಬಾಡಿಗೆ ಪಡೆಯಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun