Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು
  • 01ರಣಥಂಬೋರ್ ರಾಷ್ಟ್ರೀಯ ಉದ್ಯಾನವನ

    ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಉತ್ತರ ಭಾರತದ  ಅತಿದೊಡ್ಡ ವನ್ಯಜೀವಿಧಾಮವಾಗಿದೆ. ಒಂದಾನೊಂದು ಕಾಲದಲ್ಲಿ ಇದು ರಾಜಮನೆತನದವರ ಶಿಖಾರಿ ತಾಣವಾಗಿತ್ತು. 1955 ರಲ್ಲಿ ಇದನ್ನು ವನ್ಯಜೀವಿಧಾಮವಾಗಿ ಘೋಷಿಸಲಾಯಿತು. 1973 ರಲ್ಲಿ ಇದನ್ನು ಮೊದಲ ಹಂತದ ಹುಲಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಯಿತು. ರಣಥಂಬೋರ್...

    + ಹೆಚ್ಚಿಗೆ ಓದಿ
  • 02ರಣಥಂಬೋರ್ ಕೋಟೆ

    ರಣಥಂಬೋರ್ ಕೋಟೆಯು ಒಂದು ಬಲಿಷ್ಟವಾದ ಕೋಟೆಯಾಗಿದೆ.  ಇದು ಒಂದು ಬೆಟ್ಟದ ತುದಿಯಲ್ಲಿ ಸುಮಾರು 700 ಅಡಿಯಷ್ಟು ಎತ್ತರದಲ್ಲಿ ನೆಲೆಸಿದೆ.  ಈ ಕೋಟೆಯು ವಿಂಧ್ಯ ಪ್ರಸ್ಥಭೂಮಿ ಮತ್ತು ಅರಾವಳಿ ಪರ್ವತ ಶ್ರೇಣಿಗಳ ನಡುವೆ ನೆಲೆಸಿದೆ. ಇದು ಸುಮಾರ 7 ಕಿ.ಮೀ ನಷ್ಟು ವ್ಯಾಪಿಸಿದೆ. ಈ ಕೋಟೆಯು ತನ್ನ ಆವರಣದಲ್ಲಿ ಹಲವಾರು...

    + ಹೆಚ್ಚಿಗೆ ಓದಿ
  • 03ಸುರ್ವಾಲ್ ಕೆರೆ

    ಸುರ್ವಾಲ್ ಕೆರೆ

    ಸುರ್ವಾಲ್ ಕೆರೆಯು ರಣಥಂಬೋರ್ ನಿಂದ 25 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಕೆರೆಯಾಗಿದೆ. ಈ ಕೆರೆಯನ್ನು ಪಕ್ಷಿಗಳ ಸ್ವರ್ಗವೆಂದು ಕರೆಯಬಹುದು. ಪ್ರವಾಸಿಗರು ಈ ಕೆರೆಯ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಪ್ರವಾಸಿಗರು ನವೆಂಬರ್ ನಿಂದ ಮಾರ್ಚ್ ವರೆಗಿನ ಚಳಿಗಾಲದ ಅವಧಿಯಲ್ಲಿ ಈ ಕೆರೆಯು ಹಲವಾರು ವಲಸೆ ಹಕ್ಕಿಗಳಿಗೆ...

    + ಹೆಚ್ಚಿಗೆ ಓದಿ
  • 04ಪದಮ್ ತಲಾವ್

    ಪದಮ್ ತಲಾವ್

    ಪದಮ್ ತಲಾವ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೋಡುಗರ  ಮೂಕವಿಸ್ಮಿತಗೊಳಿಸುವಂತಹ ದೊಡ್ಡಕೆರೆಯಾಗಿದೆ. ಜೋಗಿ ಮಹಲ್ ಎಂಬ ಅದ್ಭುತವಾದ ಅತಿಥಿಗೃಹವು ಈ ಕೆರೆಯ ದಂಡೆಯಲ್ಲಿ ನೆಲೆಗೊಂಡಿದೆ. ಮುಂಜಾನೆ ಮತ್ತು ಮುಸ್ಸಂಜೆ ಈ ಕೆರೆಯ ಸನಿಹದಲ್ಲಿ ವನ್ಯಜೀವಿಗಳ ಕೇಕೆಗಳನ್ನು ಮತ್ತು ಕೂಗುಗಳನ್ನು ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 05ಬಾದಲ್ ಮಹಲ್

    ಬಾದಲ್ ಮಹಲ್

    ಬಾದಲ್ ಮಹಲ್ ರಣ್‍ಥಾಂಬೋರ್ ಕೋಟೆಯಲ್ಲಿರುವ ಒಂದು ಮಹಲ್ ಆಗಿದ್ದು “ ಮೇಘಗಳ ಅರಮನೆ” ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಕೋಟೆಯ ಉತ್ತರಭಾಗದಲ್ಲಿದೆ. ಆದರು ಈ ಮಹಲ್ ಈಗ ಶಿಥಿಲಾವಸ್ಥೆಯಲ್ಲಿದೆ. ಈ ಮಹಲ್ ಕೋಟೆಯ ಗಾಂಭೀರ್ಯಕ್ಕೆ ಸಾಕ್ಷಿಯಾಗುವ ಅವಕಾಶವನ್ನೊದಗಿಸುತ್ತದೆ. ಪ್ರಸಿದ್ಧವಾದ 84 ಸ್ತಂಭಗಳುಳ್ಳ...

    + ಹೆಚ್ಚಿಗೆ ಓದಿ
  • 06ಜೋಗಿಮಹಲ್

    ಜೋಗಿಮಹಲ್

    ಜೋಗಿಮಹಲ್ ರಣಥಂಬೋರ್ ಬೆಟ್ಟದ ಅಡಿಯಲ್ಲಿರುವ ಒಂದು ಅತಿಥಿಗೃಹವಾಗಿದೆ. ಇದನ್ನು ಜೈಪುರದ ರಾಜಮನೆತನದವರು ನಿರ್ಮಿಸಿದರು. ಇದು ಹಲವಾರು ತಲೆಮಾರಿನವರೆಗು ಅವರ ಶಿಖಾರಿ ಸಮಯದ ವಾಸ್ತವ್ಯಕ್ಕಾಗಿ ಬಳಸಲಾಗುತ್ತಿತ್ತು. ಈ ಅತಿಥಿಗೃಹವು ಪ್ರವಾಸಿಗರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಜೋಗಿಮಹಲಿನಿಂದ ಪದಮ್ ತಲಾವ್ ನ...

    + ಹೆಚ್ಚಿಗೆ ಓದಿ
  • 07ರಾಜ್ ಬಾಗ್ ಅವಶೇಷಗಳು

    ರಾಜ್ ಬಾಗ್ ಅವಶೇಷಗಳು

    ರಾಜ್ ಬಾಗ್ ಅವಶೇಷಗಳು ಇತಿಹಾಸ ಪೂರ್ವಕಾಲದ ಕಮಾನುಗಳ, ಅರಮನೆಗಳ, ಅತಿಥಿಗೃಹಗಳ, ಗುಮ್ಮಟಗಳ ಮತ್ತು ಮಿನಾರುಗಳ ದೊಡ್ಡ ಸಮೂಹವನ್ನೆ ಹೊಂದಿದೆ. ಈ ಸ್ಥಳವು ರಾಜ್ ಬಾಗ್ ತಲಾವ್ ಮತ್ತು ಪದಮ್ ತಲಾವ್ ನಡುವೆ ನೆಲೆಸಿದೆ.

    + ಹೆಚ್ಚಿಗೆ ಓದಿ
  • 08ಮಲಿಕ್ ತಲಾವ್

    ಮಲಿಕ್ ತಲಾವ್

    ಮಲಿಕ್ ತಲಾವ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕೆರೆಗಳಲ್ಲಿ ಒಂದಾಗಿದೆ. ಈ ಕೆರೆಯು ಇಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರದ ಮತ್ತು ನೀರಿನ ಆಕರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೆರೆಯು ಪ್ಲೊವರ್ಸ್, ಮೂರ್ ಕೋಳಿಗಳು, ಕೊಕ್ಕರೆಗಳು, ಹಂಸಗಳು , ಮಿಂಚುಳ್ಳಿಗಳು, ಹದ್ದುಗಳು ಮತ್ತು ಗಿಡುಗಗಳಂತಹ ಪಕ್ಷಿಗಳನ್ನು...

    + ಹೆಚ್ಚಿಗೆ ಓದಿ
  • 09ಕಚಿಡ ಕಣಿವೆ

    ಕಚಿಡ ಕಣಿವೆ

    ಕಚಿಡ ಕಣಿವೆಯು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಹೊರಭಾಗದಲ್ಲಿದೆ. ಈ ಕಣಿವೆಯು ವಿಪುಲವಾದ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯವನ್ನೊದಗಿಸಿದೆ. ಉದ್ಯಾನವನದ ಈ ಭಾಗದಲ್ಲಿ ಚಿರತೆಗಳ ಸಂಖ್ಯೆಗಳು ಹೆಚ್ಚಾಗಿವೆ.  ಪ್ರವಾಸಿಗರು ಇಲ್ಲಿ ಕರಡಿಗಳು ಮತ್ತು ಜಿಂಕೆಗಳನ್ನು ಸಹ ಕಾಣಬಹುದು. ಪ್ರವಾಸಿಗರು ಕಚಿಡ ಕಣಿವೆಯ...

    + ಹೆಚ್ಚಿಗೆ ಓದಿ
  • 10ಲಕರ್ಡ ಮತ್ತು ಅನಂತಪುರ

    ಲಕರ್ಡ ಮತ್ತು ಅನಂತಪುರ

    ಲಕರ್ಡ ಮತ್ತು ಅನಂತಪುರಗಳು ರಣಥಂಬೋರ್ ರಾಷ್ಟ್ರೀಯ ಉದ್ಯಾನವನನದ ಈಶಾನ್ಯ ಭಾಗದಲ್ಲಿ ನೆಲೆಗೊಂಡಿವೆ. ಇಲ್ಲಿ ಹೆಜ್ಜೇನುಗಳು ಮತ್ತು ತಾಜಾ ಹಣ್ಣುಗಳು ಯಥೇಚ್ಛವಾಗಿ ದೊರೆಯುವ ಕಾರಣದಿಂದಾಗಿ ಕರಡಿಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲದೆ ಇಲ್ಲಿನ ಹವಾಗುಣವು ಸಹ ಕರಡಿಗಳಿಗೆ ಹೇಳಿ ಮಾಡಿಸಿದಂತಿದ್ದು, ಅವುಗಳ ಸಂಖ್ಯೆಯನ್ನು...

    + ಹೆಚ್ಚಿಗೆ ಓದಿ
  • 11ರಣಥಂಬೋರ್ ಕಲಾಶಾಲೆ

    ರಣಥಂಬೋರ್ ಕಲಾಶಾಲೆ

    ರಣಥಂಬೋರ್ ಕಲಾಶಾಲೆಯು ಸವಾಯಿ ಮಾಧೋಪುರದಲ್ಲಿದೆ. ಇದನ್ನು ಹುಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ಥಾಪಿಸಲಾಯಿತು. ಈ ಶಾಲೆಯು ನೆರೆಹೊರೆಯ ಹಳ್ಳಿ ಮತ್ತು ಪಟ್ಟಣಗಳ ವಿದ್ಯಾರ್ಥಿಗಳ ಸಲುವಾಗಿ ಪ್ರಾರಂಭಿಸಲಾಯಿತು. ಈ ಶಾಲೆಯು ತನ್ನ ಶಿಕ್ಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಚಿತ್ರಿಸಲ್ಪಟ್ಟಿರುವ ಭಾರತದ ಹೆಮ್ಮೆಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat