Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಜಗನ್ನಾಥ್‍ಪುರ್ ದೇವಾಲಯ

ಜಗನ್ನಾಥ್‍ಪುರ್ ದೇವಾಲಯ, ರಾಂಚಿ

1

ರಾಂಚಿಯಿಂದ ಪಶ್ಚಿಮಕ್ಕೆ 10 ಕಿ.ಮೀ ದೂರದಲ್ಲಿರುವ ಜಗನ್ನಾಥ್‍ಪುರ್ ಗುಡ್ಡದ ಮೇಲೆ ನೆಲೆಗೊಂಡಿದೆ, 17ನೇ ಶತಮಾನದ ಜಗನ್ನಾಥ್‍ಪುರ್ ದೇವಾಲಯ. ಬರ್ಕಾಘಡ್ ಜಗನ್ನಾಥ್‍ಪುರ್ ಸಂಸ್ಥಾನದ ಟಾಕುರ್ ಅನಿ ನಾಥ್ ಸಹದೇವ್‍ರವರು ಇದನ್ನು 1691ರಲ್ಲಿ ನಿರ್ಮಿಸಿದರು. ಈ ದೇವಾಲಯದ ವಾಸ್ತುಶಿಲ್ಪವು ಪುರಿಯ ಜಗನ್ನಾಥ್ ಮಂದಿರವನ್ನು ಹೋಲುತ್ತದೆ. ಪುರಿಯಲ್ಲಿ ನಡೆದಂತೆ ಇಲ್ಲಿ ಸಹ ಜೂನ್ ಮತ್ತು ಜುಲೈ ತಿಂಗಳಲ್ಲಿ ರಥ ಯಾತ್ರೆಯು ನಡೆಯುತ್ತದೆ. ಈ ದೇವಾಲಯವು ಬುಡಕಟ್ಟು ಮತ್ತು ಬುಡಕಟ್ಟೇತರ ಜನರಲ್ಲಿ ಸಹಸ್ರಾರು ಭಕ್ತಾಧಿಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat