Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಡಸ್ಸಂ ಜಲಪಾತ

ಡಸ್ಸಂ ಜಲಪಾತ, ರಾಂಚಿ

1

ರಾಂಚಿಯಿಂದ 40 ಕಿ.ಮೀ ದೂರದಲ್ಲಿರುವ ಟಾಟಾ ರಸ್ತೆಯಲ್ಲಿರುವ ಟೈಮರ ಎಂಬ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದೆ ಡಸ್ಸಂ ಜಲಪಾತ. ಈ ಜಲಪಾತವು ಕಂಚಿ ನದಿಯಿಂದಾಗಿ ಉಂಟಾಗಿದೆ. ನಯನ ಮನೋಹರವಾದ ಪ್ರಕೃತಿಯ ಮಡಿಲಲ್ಲಿ ಕಂಚಿನದಿಯು 144 ಅಡಿ ಎತ್ತರದಿಂದ ಧುಮ್ಮಿಕ್ಕುತ್ತ ಈ ಜಲಪಾತವನ್ನುಂಟು ಮಾಡಿದೆ. ಪ್ರವಾಸಿಗರು ಈ ಜಲಪಾತದಲ್ಲಿ ಸ್ನಾನ ಮಾಡದಂತೆ ಅಥವಾ ಮಾಡಬೇಕಾದರು ಎಚ್ಚರಿಕೆಯಿಂದ ಇರುವಂತೆ ಇಲ್ಲಿ ಸೂಚಿಸಲಾಗುತ್ತದೆ. ಈ ಜಲಪಾತಕ್ಕೆ ಭೇಟಿ ಕೊಡಲು ಫೆಬ್ರವರಿಯಿಂದ ಏಪ್ರಿಲ್ ತಿಂಗಳುಗಳ ನಡುವಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿದೆ. ಈ ಜಲಪಾತವನ್ನು ಇಲ್ಲಿನ ಸ್ವಚ್ಛ ಮತ್ತು ಆಕರ್ಷಕ ಸೌಂದರ್ಯದಿಂದಾಗಿ ಡಶಮ್ ಗಾಗ್ ಎಂದು ಸಹ ಕರೆಯುತ್ತಾರೆ. ಈ ಜಲಪಾತವು ದಿನೇ ದಿನೇ ಪ್ರಸಿದ್ಧಿಗೆ ಬರುತ್ತಿದ್ದು, ಪ್ರವಾಸಿಗರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun