ಡೆಸೂರಿ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಇದು ರಣಕ್ಪುರದಿಂದ 16 ಕಿ.ಮೀ ಗಳಷ್ಟು ದೂರದಲ್ಲಿದೆ. ಹಿಂದೂಗಳ ಪ್ರಮುಖ ದೇವರುಗಳಾದ ಶಿವ,ನವೀ ಮಾತಾ ಮತ್ತು ಹನುಮಾನ್ ದೇವರ ದೇವಾಲಯಗಳನ್ನು ಈ ಸ್ಥಳದಲ್ಲಿ ಕಾಣಬಹುದು ಅವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಡೆಸೂರಿ ಬಳಿಯಲ್ಲಿ ಪರ್ಸುರಾಮ್ ಮಹಾದೇವ್ ದೇವಾಲಯ ಸಹ ಇದೆ.