ಮೀನುಗಾರಿಕೆ ರಾಮಗಢನಲ್ಲಿರುವ ಕೊಸಿ ನದಿಯಲ್ಲಿ ಆನಂದಿಸಬಹುದಾದ ಕ್ರೀಡೆ. ಈ ನದಿಯು ಸಿಹಿನೀರಿನ ಮೀನುಗಾರಿಕೆಗೆ ಒಂದು ಪ್ರಸಿದ್ಧ ಕೇಂದ್ರವಾಗಿದೆ. ಕೊಸಿ ನದಿಯಲ್ಲಿ ಮೀನುಗಾರಿಕೆ ಅಥವಾ ಆಂಗ್ಲಿಂಗ್ ಚಟುವಟಿಕೆಗೆಂದು ಅಗತ್ಯ ಸಲಕರಣೆಗಳನ್ನು ಸರಬರಾಜು ಮಾಡಲು ಅನೇಕ ಸ್ಥಳೀಯ ರೆಸಾರ್ಟ್ (ವಿಶ್ರಾಂತಿ ಗೃಹ) ಗಳು ಇವೆ.