ಕ್ಯಾಂಪಿಂಗ್ (ತಾತ್ಕಾಲಿಕ ಶಿಬಿರಗಳು), ಪ್ರವಾಸಿಗರ ನಡುವೆ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಈ ಸೂಕ್ತ ಸ್ಥಳ ಕೊಸಿ ನದಿಯ ತಟದಲ್ಲಿದೆ. ಹಸಿರು ಮತ್ತು ಸ್ಥಳದ ಚಿತ್ರಸದೃಶ ಭೂದೃಶ್ಯಗಳು, ಮನೋಹರವಾದ ವಾತಾವರಣ..ಹೀಗೆ ಒಟ್ಟಾರೆಯಾಗಿ ಸುಮಧುರ ಅನುಭವವನ್ನು ವರ್ಧಿಸಲು ಕ್ಯಾಂಪಿಂಗ್ ಒಂದು ಪರಿಪೂರ್ಣ ಸಾಹಸಮಯ ಚಟುವಟಿಕೆಯಾಗಿದೆ.