Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ಕೊದಂಡರಾಮರ್ ದೇವಸ್ಥಾನ

ಕೊದಂಡರಾಮರ್ ದೇವಸ್ಥಾನ, ರಾಮೇಶ್ವರಂ

6

ಕೋದಂಡರಾಮ ದೇವಾಲಯ ರಾಮೇಶ್ವರದಲ್ಲಿದ್ದು ಐತಿಹಾಸಿಕ ಜೊತೆಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯವು ಶ್ರೀ ರಾಮನು ರಾವಣನನ್ನು ಕೊಂದ ನಂತರ ವಿಭೀಷಣನನ್ನು ಲಂಕಾಧಿಪತಿಯನ್ನಾಗಿ ಮಾಡಿದ ಸ್ಥಳ ಎಂಬ ನಂಬಿಕೆಯಿದೆ. ದೇವಾಲಯದ ಗೋಡೆಗಳ ಮೇಲಿರುವ ವರ್ಣಚಿತ್ರಗಳು ವಿಭೀಷಣನ ಪಟ್ಟಾಭಿಷೇಕದ ಪುರಾವೆಗಳನ್ನು ಒದಗಿಸುತ್ತವೆ.

ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ಹಾಕಿದಾಗ  ದೇವಾಲಯದ ಅಸ್ತಿತ್ವಕ್ಕೆ ಅಪಾಯ ಬಂದೊದಗಿತು. ಆದಾಗ್ಯೂ, ಉತ್ತಮ ಅರ್ಥದಲ್ಲಿ ಮನವೊಲಿಸಿದ ನಂತರ  ಒಂದು ಪಾರಂಪರಿಕ ದೇವಾಲಯ ನಾಶವಾಗುವುದು ಉಳಿಯಿತು. ಈ ದೇವಸ್ಥಾನ ಸ್ಥಳೀಯ ಮೀನುಗಾರರು ಮತ್ತು ಪ್ರವಾಸೋದ್ಯಮದಿಂದ  ಬರುವ ಹಣವನ್ನೇ ತಮ್ಮ ದೈನಂದಿನ ವೇತನವಾಗಿ ಸಂಪೂರ್ಣವಾಗಿ ಅವಲಂಬಿಸಿರುವ ವ್ಯಾಪಾರಸ್ಥರಿಗೆ ಜೀವನಾಧಾರದ ಮುಖ್ಯ ಮೂಲವಾಗಿದೆ.

ಕೋದಂಡರಾಮರ್ ದೇವಾಲಯದ ಒಂದು ಕುತೂಹಲಕಾರಿ ಕಲ್ಕತ್ತಾ ಸಂಪರ್ಕವನ್ನು ಹೊಂದಿದೆ.  ಬಂಗಾಳಿ ಲೋಕೋಪಕಾರಿ ರಾಮ್ ಕುಮಾರ್  ಬಂಗುರ್ ಈ ದೇವಾಲಯದ ಭಾಗಗಳನ್ನು 1976 ಮತ್ತು 1978 ನಡುವೆ ಜೀರ್ಣೋದ್ಧಾರಗೊಳಿಸಿದ್ದು ಎಲ್ಲರಿಗೂ ಗೊತ್ತಿರುವ ಸತ್ಯ. ಇಂದು, ಈ ದೇವಾಲಯ ಶ್ರೀ  ರಾಮನಾಥಸ್ವಾಮಿ ದೇವಾಲಯದ ರಕ್ಷಣೆಯಲ್ಲಿದೆ ಮತ್ತು ರಾಮೇಶ್ವರದ 31 ಇಂತಹ ಉಪ ದೇವಾಲಯಗಳು ಪೈಕಿ ಒಂದಾಗಿದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu