Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಉಸ್ಮಾನ್ ಸ್ಮಾರಕ

ಉಸ್ಮಾನ್ ಸ್ಮಾರಕ, ರಾಜೌರಿ

0

ಉಸ್ಮಾನ್ ಸ್ಮಾರಕ, ಝಂಗರ್ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಸ್ಮಾರಕವನ್ನು ಝಂಗರ್ ಪ್ರದೇಶದ ವಿಮೋಚನೆಗಾಗಿ ಹೋರಾಡಿದ ವ್ಯಕ್ತಿ ಎಂದು ಪ್ರಸಿದ್ಧರಾಗಿರುವ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ ರ ನೆನಪಿನಾರ್ಥವಾಗಿ ಸ್ಥಾಪಿಸಲಾಯಿತು. ಪಾಕಿಸ್ತಾನಿ ದಾಳಿಯಿಂದ ಪ್ರದೇಶವನ್ನು ಉಳಿಸುವಾಗ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ 1948 ರಲ್ಲಿ ನಿಧನರಾದರು.

ಝಂಗರ್ ಇನ್ಫ್ಯಾಂಟ್ರಿ, ಘಟಕ ಉಸ್ಮಾನ್ ಸ್ಮಾರಕವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರತಿವರ್ಷ ಜುಲೈ, 3 ರಂದು ಮೊಹಮ್ಮದ್ ಉಸ್ಮಾನ್ ಮತ್ತು ಇತರ ನಾಗರಿಕರಿಗೆ ಅವರ ಧೀರೋದಾತ್ತ ಕಾರ್ಯಗಳಿಗಾಗಿ ಈ ತಾಣದಲ್ಲಿ ಗೌರವಾರ್ಪಣೆ ನೀಡಲಾಗುತ್ತದೆ. ಈ ಸ್ಮರಣೆಯ ಸಮಾರಂಭವನ್ನು 'ಝಂಗರ್ ಡೇ' (ಝಂಗರ್ ದಿನ) ಎಂದು ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat