ಸಮೋತ್ ಸಾರ್ ಒಂದು ಮೊಟ್ಟೆಯಾಕಾರದ ಸರೋವರವಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 3550 ಮೀ ಎತ್ತರದಲ್ಲಿದೆ. ಬದ್ಜಾರಿ ಮಾರ್ಗ್ ನ ಉತ್ತರ ಭಾಗದಲ್ಲಿ ಈ ಸರೋವರವಿದೆ. ಇದು ಉದ್ದದಲ್ಲಿ 1 ಕಿ.ಮೀ ವಿಸ್ತಾರವಾಗಿದೆ. ಇಲ್ಲಿಗೆ ತಲುಪುವ ಪ್ರವಾಸಿಗರು ಬುಧಾಲ್ ನಿಂದ ಕಾಲ್ನಡಿಗೆಯಲ್ಲಿ ಬರಬೇಕಾಗಿದೆ. ಇದು ಸುಮಾರು ನಾಲ್ಕು ಕಿಲೋಮೀಟರ್ ದೂರವಿದೆ.