Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಪದ್ಯಾರಣ್ ಸಾರ್ I & II

ಪದ್ಯಾರಣ್ ಸಾರ್ I & II, ರಾಜೌರಿ

0

ಪದ್ಯಾರಣ್ ಸಾರ್ I & II ದಿವ್ಯಾ ಸಾರ್ ಗಲಿ ಯ ಕೆಳಭಾಗದಲ್ಲಿದ್ದು ಸ್ಥಳೀಯರ ನಡುವೆ ಅವಳಿ ಸರೋವರಗಳು ಎಂದು ಹೆಸರುವಾಸಿಯಾಗಿವೆ. ಇವುಗಳು ಸಮುದ್ರ ಮಟ್ಟದಿಂದ ಸುಮಾರು 3400 ಮೀ. ಎತ್ತರದಲ್ಲಿವೆ. ಎರಡೂ ಸರೋವರಗಳು 'ಬೀನ್' ಆಕಾರದಲ್ಲಿವೆ ಆದರೆ ಗಾತ್ರದ ಆಧಾರದಲ್ಲಿ ಪದ್ಯಾರಣ್ I ಸರೋವರ ಪದ್ಯಾರಣ್ II ಸರೋವರಕ್ಕಿಂತ ದೊಡ್ಡದಾಗಿದೆ. ಇವು ವರ್ಷದ ಹೆಚ್ಚಿನ ಅವಧಿಯಲ್ಲಿ ಮಂಜಿನಿಂದ ಕೂಡಿರುತ್ತವೆ. ದಿಯಾ ಸಾರ್ ಗಲಿಯಿಂದ 1 ಕಿ.ಮೀ ಎತ್ತರಕ್ಕೆ ಕಡಿದಾದ ದಾರಿಯಲ್ಲಿ ನಡೆದು ಪದ್ಯಾರನ್ ಸರೋವರಗಳನ್ನು ತಲುಪಬೇಕಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun