ನೌಗಾಝಿ ಜಿಯಾರತ್ ರಾಜೌರಿ ಜಿಲ್ಲೆಯ ಅತ್ಯಂತ ಪ್ರಮುಖ ತೀರ್ಥಯಾತ್ರೆಯ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳ, 8 ಮೀ. ಉದ್ದವಾಗಿದ್ದು ಮತ್ತೊಂದು ಜನಪ್ರಿಯ ಆಕರ್ಷಣೆಯ ಸ್ಥಳವಾದ ಧನಿಧಾರ್ ಕೋಟೆಯ ಹತ್ತಿರದಲ್ಲಿದೆ. ನೌಗಾಝಿ ಎಂದರೆ 9 ವರ್ಷಗಳು ಎಂದರ್ಥ. ಝೈರತ್, ಕುತುಬ್ ಷಾ ವಾಲಿ ಸಮಾಧಿಯಿಂದಾಗಿ ಪ್ರವಾಸಿಗರ ನಡುವೆ ಇದು ಹೆಚ್ಚು ಪ್ರಸಿದ್ಧವಾಗಿದೆ.