ಮುರ್ದಾಪುರ್ ಸರಾಯಿ ಮತ್ತ್ ಮಸೀದಿ ಮುರ್ದಾಪುರ್ ನಗರದಲ್ಲಿದೆ. ಇದು ರಾಜೌರಿಯಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಇದು ಎಲ್ಲಾ ಬದಿಗಳಿಂದಲೂ ಕೊತ್ತಲಗಳಿಂದ ಆವರಿಸಿದೆ. ಇವುಗಳನ್ನು ಸುಣ್ಣದ ಕಲ್ಲುಗಳಿಂದ ಮಾಡಲಾಗಿದ್ದು ಪ್ರತಿಯೊಂದು ಬದಿಯಲ್ಲೂ ಇದರ ಎತ್ತರ 30 ಮೀ. ಇಲ್ಲಿ ಪ್ರವಾಸಿಗರು ವಸತಿ ಗೃಹಗಳು ಇರುವುದನ್ನೂ ಕಾಣಬಹುದು. ಮಸೀದಿಯ ಅವಶೇಷಗಳು ಮತ್ತು ಪ್ರಾರ್ಥನಾ ಗೃಹದ ಕಟ್ಟಡದ ಕೆಲವು ಭಾಗಗಳನ್ನು ಇಲ್ಲಿಂದ ಸುಮಾರು 1 ಕಿ.ಮೀ ದೂರದಲ್ಲಿ ಕಾಣಬಹುದು.