Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಮನ್ಮಾ ಮಾತಾ ದೇವಾಲಯ

ಮನ್ಮಾ ಮಾತಾ ದೇವಾಲಯ, ರಾಜೌರಿ

0

ಮನ್ಮಾಮಾತಾ ದೇವಾಲಯ ರಾಜೌರಿ ರಸ್ತೆಯಲ್ಲಿರುವ ಜನಪ್ರಿಯ ಯಾತ್ರಾಸ್ಥಳವಾಗಿದೆ. ಮನ್ಮಾ ಮಾತಾ ದೇವಿ ಧ್ಯಾನ ಉದ್ದೇಶಕ್ಕಾಗಿ ಈ ಪ್ರದೇಶದಲ್ಲಿ ಬಂದಿದ್ದಳು ಎಂದು ನಂಬಲಾಗಿದ್ದು ಮಾತಾ ದೇವಿಯೇ ಇಲ್ಲಿನ ಪೂಜ್ಯನೀಯ ದೇವತೆ. ಪ್ರವಾಸಿಗರು, ಈ ಯಾತ್ರಾಸ್ಥಳದ ಹತ್ತಿರ ಒಂದು ಗುಹೆಯನ್ನು ಕಾಣಬಹುದು. ಸ್ಥಳೀಯ ನಂಬಿಕೆಯ ಪ್ರಕಾರ, ಒಮ್ಮೆ ಈ ಗುಹೆಯ ಬಳಿಯಿರುವ ದಿಬ್ಬದ ಮೇಲಿಂದ ಎತ್ತೊಂದು ಬಿದ್ದಿತ್ತು ಆದರೆ ಇಲ್ಲಿನ ದೇವಿಯ ಆಧ್ಯಾತ್ಮಿಕ ಶಕ್ತಿಯಿಂದಾಗಿ ಅದಕ್ಕೆ ಒಂದು ಚೂರು ಪೆಟ್ಟಾಗಲಿಲ್ಲ.

ದೊಡ್ಡ ಸಂಖ್ಯೆಯಲ್ಲಿ ಭಕ್ತರು ನವರಾತ್ರಿಯ ಹಬ್ಬದ ಸಂದರ್ಭದಲ್ಲಿ ಮನ್ಮಾಮಾತಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೊಡ್ಡ 'ಯಜ್ಞವನ್ನು' ನವರಾತ್ರಿ ಸಮಯದಲ್ಲಿ ಈ ಯಾತ್ರಾಸ್ಥಳದಲ್ಲಿ ನಡೆಸಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat