Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಮಂಗಳದೇವಿ ಕೋಟೆ

ಮಂಗಳದೇವಿ ಕೋಟೆ, ರಾಜೌರಿ

0

ಮಂಗಳದೇವಿ ಕೋಟೆ ಕಲ್ಲಿನ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಮಂಗಳದೇವಿ ಗ್ರಾಮದಲ್ಲಿ ನೆಲೆಸಿದೆ. ಈ ಬೆಟ್ಟದ ಕೋಟೆಯು ನೌಷೇರಾ ಪಟ್ಟಣದಿಂದ ಸುಮಾರು 18 ಕಿ. ಮೀ ದೂರದಲ್ಲಿದೆ. ಈ ಕೋಟೆ, ಈ ಸ್ಥಳದ ಅತಿದೊಡ್ಡ ಹಾಗೂ ಪ್ರಬಲ ಕೋಟೆಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಸ್ಥಳ ಮೂರು ಕಡೆಗಳಿಂದ ನೀರಿನಿಂದ ಆವೃತವಾಗಿದೆ. ಮೋಹನ್ ಸಿಂಗ್ ಸುಕಾರ್ಚಕಾ ಮತ್ತು ಸರ್ದಾರ್ ಸಾಹಿಬ್ ಸಿಂಗ್ ಹಿಂದೆ ಈ ಕೋಟೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದರು. ಆದರೆ ರಾಜ ಉಮರ್ ಖಾನ್ ಇದುನ್ನು ವಹಿಸಿಕೊಂಡಿದ್ದರಿಂದ ಅವರು ವಿಫಲರಾದರು.

ಪ್ರವಾಸಿಗರು ಮಂಗಳದೇವಿ ಕೋಟೆಯಲ್ಲಿ ಸಮಾನ ದೂರದಲ್ಲಿ ಕೊತ್ತಲಗಳನ್ನು ಕಾಣಬಹುದು. ಇಲ್ಲಿನ ಗೋಡೆಗಳು ಬಹುತೇಕ 6 ಮೀ ಎತ್ತರದಲ್ಲಿದೆ. ಪ್ರವಾಸಿಗರು, ಈ ಪ್ರದೇಶದ ಆಂತರಿಕ ಮೇಲ್ಮೈ ಸಾಕಷ್ಟು ಅನಿಯಮಿತವಾಗಿರುವುದನ್ನು ಕಾಣಬಹುದು. ಅಲ್ಲದೇ ಒಂದು ದೊಡ್ಡ ಟ್ಯಾಂಕ್ ಜೊತೆಗೆ ಖಜಾನೆಯನ್ನು ಈ ಕಟ್ಟಡದಲ್ಲಿ ಗೋಚರಿಸುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat