Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಚಮರ್ ಸಾರ್

ಚಮರ್ ಸಾರ್, ರಾಜೌರಿ

0

ಚಮರ್ ಸಾರ್ ಸರೋವರ ಸಮುದ್ರ ಮಟ್ಟದಿಂದ 3300 ಮೀ ಎತ್ತರದಲ್ಲಿದೆ ಮತ್ತು ರಾವಿ ವಲ್ಲಿ ಮಾರ್ಗ ದಿಂದ ಒಂದು ದಿನದ ಚಾರಣದ ಮೂಲಕ ಜನರು ಈ ಸ್ಥಳವನ್ನು ಪ್ರವೇಶಿಸಬಹುದು. ಈ ಸರೋವರವು 12 ಕಿಮೀ ಸುತ್ತಳತೆಯನ್ನು ಹೊಂದಿದ್ದು ಹುರುಳಿಯ ಆಕಾರದಲ್ಲಿದೆ. ಚಮರ್ ಸಾರ್ ಸರೋವರ ಜುಲೈ ತಿಂಗಳಿನ ತನಕ ದೊಡ್ಡ ಮಂಜುಗಡ್ಡೆಗಳಿಂದ ಕೂಡಿರುತ್ತದೆ. ಈ ಸರೋವರ ಚಮರ್ ನಾಲೆಯ ಮೂಲವಾಗಿದೆ ಮತ್ತು  ಬಫ್ಲೈಸ್ ನಾಲಾಗೆ ಸೇರಿ ಬೆಹ್ರಮ್ ನಾಲೆಯ ಹತ್ತಿರ ಗೋಚರಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat