Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಕೋಟ್ » ಆಕರ್ಷಣೆಗಳು » ರಾಷ್ಟ್ರೀಯಶಾಲಾ

ರಾಷ್ಟ್ರೀಯಶಾಲಾ, ರಾಜಕೋಟ್

2

ರಾಷ್ಟ್ರೀಯಶಾಲಾವು ರಾಜ್ ಕೋಟ್ ನ ಆಸಕ್ತಿದಾಯಕ ಪ್ರವಾಸಿ ತಾಣ. 1921ರಲ್ಲಿ ಮಹಾತ್ಮ ಗಾಂಧಿ ಅವರಿಂದ ಆರಂಭಿಸಲ್ಪಟ್ಟ ಈ ಶಾಲೆಯು ಬ್ರಿಟಿಷ್ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿ ಮತ್ತು ಸ್ವದೇಶಿ ವಸ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿತ್ತು. ಈಗ ರಾಷ್ಟ್ರೀಯಶಾಲಾವು ಕೈಚಾಲಿತ ಎಣ್ಣೆ ತೆಗೆಯುವ ಮತ್ತು ಹತ್ತಿ ಹಾಗೂ ಖಾದಿಯ ನೇಯ್ಗೆ ಮಾಡುವ ಬಗ್ಗೆ ತರಬೇತಿ ನೀಡುತ್ತಿದೆ. ಈ ಶಾಲೆಯು ಬೆಳಿಗ್ಗೆ 9ರಿಂದ ಮಧ್ಯಾಹ್ನ ತನಕ ಕಾರ್ಯನಿರ್ವಹಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat