Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ಕೋಟಿಲಿಂಗೇಶ್ವರ ದೇವಾಲಯ

ಕೋಟಿಲಿಂಗೇಶ್ವರ ದೇವಾಲಯ, ರಾಜಮಂಡ್ರಿ

1

ಕಾಕಿನಾಡಿನಿಂದ 45 ಕಿಲೋಮೀಟರು ದೂರದಲ್ಲಿರುವ ದ್ರಾಕ್ಷಾರಾಮಂ ದೇವಾಲಯದ ಬಳಿ ಇರುವ ಕೋಟಿಲಿಂಗೇಶ್ವರ ದೇವಸ್ಥಾನ ಶಿವಭಕ್ತರ ನೆಚ್ಚಿನ ತಾಣವಾಗಿದೆ. ಹತ್ತನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು. ದೇವಾಲಯಕ್ಕೆ ಬರುವ ಪ್ರವಾಸಿಗರು, ಭಕ್ತರನ್ನು ಈ ದೇವಾಲಯ ಸೆಳೆಯುತ್ತದೆ. ಈ ದೇವಾಲಯದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಪೂಜಿಸಿದರೆ ಪಾಪವೆಲ್ಲಾ ಕಳೆದು ಹೊಸ ಉತ್ಸಾಹ ಬರುತ್ತದೆ ಎಂಬ ನಂಬಿಕೆ ಭಕ್ತರ ಮನಸ್ಸಿನಲ್ಲಿದೆ. ಇಂದ್ರನಿಂದ ಶಾಪ ಪಡೆದ ಗೌತಮ ಶಿವಲಿಂಗವನ್ನು ಸ್ಥಾಪಿಸಿ ಒಂದು ಮಿಲಿಯನ್‌ ಬಿಂದಿಗೆಗಳ ಅಭಿಷೇಕ ಮಾಡಿ ಶಾಪ ವಿಮೋಚನೆ ಮಾಡಿಕೊಂಡ ಎಂಬ ಪ್ರತೀತಿ ಈ ಸ್ಥಳಪುರಾಣದಲ್ಲಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat