Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ಕಂಬಳ ಟ್ಯಾಂಕ್

ಕಂಬಳ ಟ್ಯಾಂಕ್, ರಾಜಮಂಡ್ರಿ

1

ಕಂಬಳ ಟ್ಯಾಂಕ್‌ ಮತ್ತು ಕಂಬಳ ಸತ್ರವನ್ನು 1845 ರಲ್ಲಿ ಕಂಬಂ ಸತ್ರ ಶ್ರೀ ಕಂಬಂ ನರಸಿಂಗರಾವ್‌ ಪಂತುಲು ನಿರ್ಮಿಸಿದರು. ಹಿಂದೂಗಳ ಸ್ಮಶಾನವಾಗಿ ಈ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿತ್ತು. ಇದನ್ನು ಬಹಳ ಹಿಂದೆ ಕಂಬಳ ಚೆರುವು ಎಂದು ಕರೆಯಲಾಗುತ್ತಿತ್ತು. ಇಟ್ಟಿಗೆಗಳಿಂದ ನೆಲಮಾಳಿಯಲ್ಲಿ ಈ ಟ್ಯಾಂಕ್ ನಿರ್ಮಿಸಲಾಗಿತ್ತು. ಮತ್ತು ಮುಂಬರುವ ದಿನಗಳಲ್ಲಿ ಸ್ಟೇಡಿಯಂ ಟ್ಯಾಂಕ್‌ ಆಗಿ ಪರಿವರ್ತಿಸಲು ಯೋಜಿಸಲಾಗಿತ್ತು. ಆದರೆ ಈ ಕಲ್ಪನೆಗೆ ಸ್ಥಳೀಯರ ಸಹಮತವಿರಲಿಲ್ಲ. ಹಾಗಾಗಿ ಇದನ್ನು ಕೈಬಿಟ್ಟು ಮನರಂಜನಾ ಪಾರ್ಕ್‌ ಆಗಿ ಹೊಸ ರೂಪ ನೀಡಲಾಯಿತು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri