Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ಇಸ್ಕಾನ್ ದೇವಾಲಯ

ಇಸ್ಕಾನ್ ದೇವಾಲಯ, ರಾಜಮಂಡ್ರಿ

1

ಇಸ್ಕಾನ್ ದೇವಾಲಯ ರಾಜಮಂಡ್ರಿಯ ಮನರಂಜನೆ ಮತ್ತು ಆರಾಧನೆಯ ಜನಪ್ರಿಯ ತಾಣವಾಗಿದೆ. ಇದನ್ನು ಗೌತಮಿ ಘಾಟ್ ಎಂದೂ ಕರೆಯಲಾಗುತ್ತದೆ.  ಎರಡು ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಈ ದೇವಾಲಯ ಹಬ್ಬಿಕೊಂಡಿದ್ದು, ಬೆಂಗಳೂರು ಇಸ್ಕಾನ್ ದೇವಾಲಯದ ಬಳಿಕ ಎರಡನೆ ದೊಡ್ಡ ದೇವಾಲಯ ಎಂದು ಇದನ್ನು ಬಣ್ಣಿಸಲಾಗುತ್ತದೆ. ಭಗವಾನ್‌ ಶ್ರೀ ಚೈತನ್ಯ ಮತ್ತ ರಮಾನಂದ ಅವರ ಪರಿಕಲ್ಪನೆಯಲ್ಲಿ ಇಸ್ಕಾನ್ ದೇವಾಲಯವು ರೂಪು ಪಡೆದಿದೆ. ವಾಡಿಕೆಯಲ್ಲಿ ಈ ದೇವಾಲಯವನ್ನು ರಮಾನಂದ ರಾಯ ಗೌಡಿಯಾ ಮಠ ಎಂತಲೂ ಕರೆಯಲಾಗುತ್ತದೆ. ಸುಮಾರು 500 ವರ್ಷಗಳ ಹಿಂದೆ ಶ್ರೀ ಚೈತನ್ಯರನ್ನು ಕೃಷ್ಣ ಅವತಾರವೆಂದೇ ಪೂಜಿಸಲಾಗುತ್ತಿತ್ತು. ಆ ನೆನಪಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu