Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ಆರ್ಯಭಟ ವಿಜ್ಞಾನ ಮತ್ತು ತಂತ್ರಜ್ಞಾನ ಗ್ಯಾಲರಿ

ಆರ್ಯಭಟ ವಿಜ್ಞಾನ ಮತ್ತು ತಂತ್ರಜ್ಞಾನ ಗ್ಯಾಲರಿ, ರಾಜಮಂಡ್ರಿ

1

2006 ನವೆಂಬರ್‌  20 ರಂದು  ರಾಜಮಂಡ್ರಿಯಲ್ಲಿ ಆರಂಭವಾದ ಆರ್ಯಭಟ್ಟ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ದೇಶದ ಅತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನ ಮೂಸಿಯಂ ಎಂಬ ಹೆಗ್ಗಳಿಕೆ ಪಡೆದಿದೆ. ನಗರಕ್ಕೆ ಸಮೀಪವಿರುವ ಹಾಗೂ ಆಂಧ್ರ ಪ್ರದೇಶ ಗೃಹ ಮಂಡಳಿ ಹತ್ತಿರವಿರುವ ಈ ಮ್ಯೂಸಿಯಂನಲ್ಲಿ 36 ಅಡಿ ಎತ್ತರದ ಸಿಮೆಂಟ್‌ನ ವಿಮಾನ ಮಾದರಿ ನಿರ್ಮಾಣ ಮಾಡಲಾಗಿದ್ದು ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಗೃಹ ವೀಕ್ಷಣಾಲಯ ಕೇಂದ್ರ ಪ್ರಮುಖ ಆಕರ್ಷಣೆಯಾಗಿದ್ದು, ಆಕಾಶಕಾಯಗಳ ಬಗ್ಗೆ ನಿಮಗಿರುವ ಕುತೂಹಲವನ್ನು ತಣಿಸಲು ಈ ಕೆಂದ್ರ ಯಶಸ್ವಿಯಾಗುತ್ತದೆ. ಇದು ಖಗೋಳ ವಿಜ್ಞಾನಿಗಳಿಗೆ, ಜ್ಯೋತಿರ್ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರವಿದ್ದಂತಿದೆ. ಇಲ್ಲಿ ಸಾರ್ವಜನಿಕರಿಗೂ ಪ್ರವೇಶವಿದ್ದು ಕೆಲಸದ ದಿನಗಳಲ್ಲಿ ಹೋಗಬಹುದು. ಸಮಾಜದ ಜನರ ಜೀವನಕ್ರಮವನ್ನು ಉನ್ನತೀಕರಿಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu