ವೈಟ್ ವಾಟರ್ ರಾಫ್ಟಿಂಗ್ ಒಂದು ಸಾಹಸಮಯ ಕ್ರೀಡೆ. ರೈಸನ್ಗೆ ಬರುವ ಪ್ರವಾಸಿಗರಲ್ಲಿ ಇದು ಅತ್ಯಂತ ಜನಪ್ರಿಯ ಚಟುವಟಿಕೆ. ಈ ಸ್ಥಳವು ಕ್ಯಾಂಪ್ ಹಾಕಲು ಸೂಕ್ತವಾದ ತಾಣ.
ಬಿಯಸ್ ನದಿಯಲ್ಲಿ ತೇಲಲು/ಕ್ರೀಡೆಯ ಉನ್ಮಾದ ಅನುಭವಿಸಲು ಏಪ್ರಿಲ್ ನಿಂದ ಜೂನ್ ಸೂಕ್ತ ಕಾಲ. ಬೇಸಿಗೆಯಲ್ಲಿ ತಾಪಮಾನವು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ. ಪ್ರವಾಸಿಗರು ಹಲವು ಟೂರ್ ಆಪರೇಟರುಗಳಿಂದ ಸೇವೆಯನ್ನು ಪಡೆಯಬಹುದು.