Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯ್ ಬರೇಲಿ » ಆಕರ್ಷಣೆಗಳು » ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನ

ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನ, ರಾಯ್ ಬರೇಲಿ

1

ಲಖನೌ-ವಾರಣಾಸಿ ಹೆದ್ದಾರಿಯಲ್ಲಿರುವ, ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನವನ್ನು 1986 ರಲ್ಲಿ ಸ್ಥಾಪಿಸಲಾಯಿತು. 57 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಸಸ್ಯೋದ್ಯಾನ, ಸಾಯಿ ನದಿಯ ಉತ್ತರ ದಂಡೆಯಲ್ಲಿ ಸ್ಥಿತವಾಗಿದೆ. ಸ್ಮಾರಕವು ಕೇವಲ ಸಸ್ಯಗಳು, ಹೂವುಗಳು ಮತ್ತು ಭೂ ದೃಶ್ಯ ಉದ್ಯಾನವನ್ನು ಮಾತ್ರವಲ್ಲದೆ - ಇದು ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಸಸ್ಯ ಜೀವನದ ಬಗ್ಗೆ ಹೆಚ್ಚು ತಿಳಿಯಲು ಬಯಸುವವರಿಗೆ ಒಂದು ಶೈಕ್ಷಣಿಕ ಸಂಸ್ಥೆಯಾಗಿದೆ. ಈ ಸಸ್ಯತೋಟ ಅನೇಕ ಔಷಧೀಯ ಸಸ್ಯಗಳು ಮತ್ತು ಅಲಂಕಾರಿಕ ಸಸ್ಯಗಳ ನೆಲೆಯಾಗಿದೆ. ಒಂದು ಸ್ಥಳದಲ್ಲಿ ಸುಂದರ ಹಸಿರು ತೋಟದ ಜೊತೆಗೆ ರಾಕ್ ಗಾರ್ಡನ್  (ಕಲ್ಲಿನ ಉದ್ಯಾನ)  ಗುಲಾಬಿ ಉದ್ಯಾನ, ಕಾಲೋಚಿತ ಉದ್ಯಾನ ಮತ್ತು ಒಂದು ಜಲ ತೋಟವನ್ನು ಹೊಂದಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat