ಗಾಯತ್ರಿ ದೇವಿ ದೇವಸ್ಥಾನವೊಂದು ಪವಿತ್ರ ಸ್ಥಳವಾಗಿದ್ದು ದುರ್ಗಾ ದೇವಿಯ ಮತ್ತೊಂದು ರೂಪವಾದ ಗಾಯತ್ರಿ ದೇವತೆಗೆ ಇದು ಅರ್ಪಿತವಾಗಿದೆ.1998 ರ ಪುದಕ ಮಹೋತ್ಸವದ ಸಂದರ್ಭದಲ್ಲಿ ಈ ದೇವಸ್ಥಾನವನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಐದು ತಲೆ ಮತ್ತು ಹತ್ತು ಕೈಗಳನ್ನು ಹೊಂದಿರುವ ತಿಳಿವು ಮತ್ತು ಬುದ್ದಿವಂತಿಕೆಯ ದೇವತೆಯ ಮೂರ್ತಿಯಿದೆ. ಗಾಯತ್ರಿ ದೇವಿ ವೇದಗಳ ತಾಯಿ ಎಂದು ಗುರುತಿಸಲ್ಪಡುತ್ತಾಳೆ.