Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಟ್ಟಪರ್ತಿ » ಆಕರ್ಷಣೆಗಳು » ಆಂಜನೇಯ ಸ್ವಾಮಿ ದೇವಸ್ಥಾನ

ಆಂಜನೇಯ ಸ್ವಾಮಿ ದೇವಸ್ಥಾನ, ಪುಟ್ಟಪರ್ತಿ

1

ಆಂಜನೇಯ ಸ್ವಾಮಿ ದೇವಸ್ಥಾನ ಗುರುಪುರಂ ರಸ್ತೆಯಲ್ಲಿದ್ದು ಶಿವಲಿಂಗದಿಂದ ಗುರುತಿಸಲಾದ ದ್ವಾರದಿಂದ ಒಳಗೆ ಹೋಗಬಹುದು. ಸತ್ಯ ಸಾಯಿಬಾಬಾ ಈ ಶಿವಲಿಂಗವನ್ನು ಕಾಸಿಂ ನಿಂದ ತಂದಿದ್ದಾರೆ. ಈ ದೇವಸ್ಥಾನಕ್ಕೊಂದು ಪಾವಿತ್ರ್ಯತೆ ಇದ್ದು ಇಲ್ಲಿ ಪೂಜಿಸಲ್ಪಡುವ ದೇವರು ಗುಹೆಯಲ್ಲಿರುವಂತೆ ಅಚ್ಚೊತ್ತಿ ಪ್ರತಿಷ್ಠಾಪಿಸಲಾಗಿದೆ. ದೇವರ ಪಾದಗಳ ಬಳಿಯಲ್ಲಿ ನೀರಿನ ಕೊಳವೊಂದಿದ್ದು ಇದು ಶ್ರೀರಾಮನ ಮೇಲೆ ಹನುಮಂತ ದೇವರಿಗಿರುವ ಭಕ್ತಿಯ ಸಂಕೇತವಾಗಿದೆ. ಈ ಕೊಳ ಹನುಮಂತನ ಕಣ್ಣಿರನ್ನು ಪ್ರತಿನಿಧಿಸುತ್ತದೆಂದು ನಂಬಲಾಗುತ್ತದೆ. ದೇವಸ್ಥಾನದ ಬಿಂಬವನ್ನು ಗುಹೆಯೊಂದರಲ್ಲಿ ಹನುಮಂತ ನಿಂತಿರುವಂತೆ ಕೆತ್ತಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri