Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಷ್ಕರ್ » ಆಕರ್ಷಣೆಗಳು » ರಂಗ್ ಜಿ ದೇವಸ್ಥಾನ

ರಂಗ್ ಜಿ ದೇವಸ್ಥಾನ, ಪುಷ್ಕರ್

1

ಸೇಠ್ ಪೂರನ್ ಮಾಲ್ ಗನೇರಿವಾಲ್ ರಿಂದ 1823 ರಲ್ಲಿ ನಿರ್ಮಿಸಲಾಗಿರುವ ರಂಗ್ ಜಿ ದೇವಸ್ಥಾನವು ಪುಷ್ಕರ್ ನ ಒಂದು ಪವಿತ್ರ ಸ್ಥಳವಾಗಿದೆ. ಭಗವಾನ್ ವಿಷ್ಣುವಿನ ಪುನರಾವತಾರವಾದ ರಂಗ್ ಜಿ ಗೆ ಇದನ್ನು ಸಮರ್ಪಿಸಲಾಗಿದೆ. ಈ ದೇವಸ್ಥಾನವನ್ನು ದ್ರಾವಿಡಿಯನ್ ಮಾದರಿಯ ವಾಸ್ತು ಕಲೆಯಲ್ಲಿ ನಿರ್ಮಿಸಲಾಗಿದ್ದರೂ, ಅಲ್ಲಲ್ಲಿ ಮುಘಲ್ ಹಾಗು ರಜಪೂತ್ ವಾಸ್ತು ಕಲೆಯ ಛಾಪನ್ನು ಕಾಣಬಹುದಾಗಿದೆ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಸ್ಥಾನವು ಪ್ರವೇಶ ಸ್ಥಳದಲ್ಲಿ ಎರಡು ಕಾವಲು ಭಾಗಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat