ಪುಷ್ಕರ್ ನಲ್ಲಿರುವ ಆಕರ್ಷಣೀಯ ದೇವಸ್ಥಾನ್ಗಳಲ್ಲಿ ರಾಮವೈಕುಂಠ ದೇವಸ್ಥಾನವೂ ಒಂದಾಗಿದೆ. 1920 ರ ಆಸುಪಾಸಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ವಿವಿಧ ದೇವತೆಗಳ 361ವಿಗ್ರಹಗಳನ್ನು ಕಾಣಬಹುದು. ಈ ದೇವಸ್ಥಾನವನ್ನು ದಕ್ಷಿಣ ಭಾರತದಿಂದ ಕರೆತರಲಾದ ಮೇಸನ್ ಗಳಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನವು ಬ್ರಹ್ಮದೇವರ ಪತ್ನಿಯಾದ ಸಾವಿತ್ರಿಗೆ ಸಮರ್ಪಿತವಾಗಿದೆ.