Search
  • Follow NativePlanet
Share
ಮುಖಪುಟ » ಸ್ಥಳಗಳು» ಪುರುಲಿಯ

ಪುರುಲಿಯ : ಪ್ರಕೃತಿ ಮತ್ತು ವನ್ಯಜೀವಿಗಳ ನಡುವೆ..

22

ಪುರುಲಿಯ ಪಟ್ಟಣವು ಪಶ್ಚಿಮ ಬಂಗಾಳದ ಪಶ್ಚಿಮ ಗಡಿಗೆ ಸಮೀಪದಲ್ಲಿದೆ. ಇದು ಹಸಿರಿನಿಂದ ಆವೃತವಾದ ಜಲಪಾತಗಳು ಮತ್ತು ವನ್ಯಜೀವಿಗಳ ತಾಣ. ಕಾಸ್ಗಾಬತಿ ಮತ್ತು ಪಂಚೆತ್ ಜಲಾಶಯಗಳು ಪುರುಲಿಯಾದ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದು ಛಾಯಾಗ್ರಾಹಕರಿಗೆ ಸ್ವರ್ಗವಿದ್ದಂತೆ. ಸಾಹೇಬ್ ಬಂಧ ಇಲ್ಲಿರುವ ಮತ್ತೊಂದು ಜಲಾಶಯ. ಇಲ್ಲಿ ಪ್ರವಾಸಿಗರು ದೋಣಿ ವಿಹಾರ ಮತ್ತು ಮೀನುಷಿಕಾರಿ ಮಾಡಬಹುದು. ಪುರುಲಿಯಾದಲ್ಲಿ ಪಾಖಿ ಪಹಾರ್ ಅಂದರೆ ಹಕ್ಕಿಗಳ ಬೆಟ್ಟವಿದೆ. ಈ ಬೆಟ್ಟದಲ್ಲಿರುವ ಕಲ್ಲುಗಳಿಂದ ಹಕ್ಕಿಗಳು ಆಕರ್ಷಿತವಾಗಿ ಇಲ್ಲಿಗೆ ಬರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಸುತ್ತಮುತ್ತಲ ಪ್ರವಾಸಿ ತಾಣಗಳು

ಪುರಾಲಿಯಾದ ಜಿಂಕೆ ಉದ್ಯಾನವು ಕಾಂಗ್ಸಾಬಾತಿ ಅಣೆಕಟ್ಟು ಮತ್ತು ಅಜೋಧ್ಯ ಬೆಟ್ಟಗಳ ಸಮೀಪವಿದೆ.ಇವೆರಡೂ ಇಲ್ಲಿನ ಜನಪ್ರಿಯ ಪ್ರವಾಸಿ ತಾಣಗಳು. ಈ ಪ್ರದೇಶದ ಭೌಗೋಳಿಕ ಸೌಂದರ್ಯ ಅದ್ಭುತವಾದುದು. ಇದು ಮನೆಗಳನ್ನು ವಿನ್ಯಾಸ ಮಾಡುವ ಆಸ್ಟ್ರೇಲಿಯನ್ ಕಂಪನಿಯ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂದರೆ ಈ ಕಂಪೆನಿಯು ತಾನು ವಿನ್ಯಾಸ ಮಾಡಿದ ಮನೆಗಳನ್ನು ಸಿಲಿಗುರಿ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಪ್ರಚಾರ ಮಾಡಿದೆ.

ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಇಲ್ಲಿನ ಯಾತ್ರಾಸ್ಥಳಗಳಾದ ಶ್ಯಾಮ ರಾಯ್ ದೇವಾಲಯ ಮತ್ತು ಬಿಹಾರಿನಾಥ ಬೆಟ್ಟ. ಜೊಯ್ಚಾಂದಿ ಪಹಾರ್ ಇಲ್ಲಿನ ಮತ್ತೊಂದು ಪ್ರವಾಸಿ ತಾಣ.

ಹಬ್ಬಗಳು

ದುರ್ಗಾ ಮತ್ತು ಕಾಳಿ ಪೂಜೆಯನ್ನು ಪುರುಲಿಯಾದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ದೀಪಾವಳಿಯ ಸಮಯದಲ್ಲಿ ಇಡೀ ಪಟ್ಟಣವನ್ನು ಅಲಂಕರಿಸಲಾಗುತ್ತದೆ. ಇಲ್ಲಿನ ಸಂತಾಲ್ ಬುಡಕಟ್ಟು ತಮ್ಮ ಹಬ್ಬವಾದ ‘ಬಂಧನ’ವನ್ನು ಆಚರಿಸುತ್ತದೆ. ಇದು ನೃತ್ಯ, ಸಂಗೀತ ಮತ್ತು ಮಾಂಸದಡುಗೆಯನ್ನು ಒಳಗೊಂಡಿರುತ್ತದೆ. ಕೆಲವು ಸಮಯ ಸ್ಥಳೀಯ ಇಲ್ಲಿನ ದೇಶೀಯ ಮದ್ಯ ‘ಹಾದಿಯ’ವನ್ನು ಬಳಸುತ್ತಾರೆ.

ಸುತ್ತುವುದು ಹೇಗೆ?

ನಗರದೊಳಗೆ ಸುತ್ತಾಡುವುದು ಕಷ್ಟವಲ್ಲ. ಆದರೂ ಸ್ವಂತದ ವಾಹನವಿದ್ದರೆ ಒಳ್ಳೆಯದು. ಇಲ್ಲಿನ ಕೆಲವು ಹೋಟೆಲ್ಗಳು ಮತ್ತು ಲಾಡ್ಜ್ಗಳು ತಮ್ಮದೇ ವಾಹನ ಸೌಲಭ್ಯವನ್ನು ಹೊಂದಿದ್ದು ಅವುಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ತಲುಪುವುದು ಹೇಗೆ?

ಪುಲರಿಯಾವು ಉತ್ತಮ ರಸ್ತೆ, ರೈಲು ಮಾರ್ಗಗಳನ್ನು ಹೊಂದಿದ್ದು ಇದು ಪಶ್ಚಿಮಬಂಗಾಳ ಎಲ್ಲ ಮುಖ್ಯ ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿದೆ.

ಪುರುಲಿಯ ಪ್ರಸಿದ್ಧವಾಗಿದೆ

ಪುರುಲಿಯ ಹವಾಮಾನ

ಉತ್ತಮ ಸಮಯ ಪುರುಲಿಯ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪುರುಲಿಯ

  • ರಸ್ತೆಯ ಮೂಲಕ
    ಪುರುಲಿಯಾಕ್ಕೆ ಕೊಲ್ಕತ್ತಾದಿಂದ ರಾಜ್ಯ ಹೆದ್ದಾರಿ 2 ರಮೂಲಕ ತಲುಪಬಹುದು. ಇದು 247 ಕಿಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪುರುಲಿಯಾ ತನ್ನದೇ ರೈಲು ನಿಲ್ದಾಣವನ್ನು ಹೊಂದಿದೆ. ಇದು ರಾಜ್ಯದ ಉಳಿದ ಭಾಗಗಳನ್ನು ಸಂಪರ್ಕಿಸುತ್ತದೆ. ಇಲ್ಲಿಗೆ ಕೆಲವು ಮುಖ್ಯ ರೈಲುಗಳು ಕೂಡ ಬರುತ್ತವೆ. ಖಾರಾಗ್ಪುರ್ ರೈಲು ನಿಲ್ದಾಣವನ್ನು ಕೂಡ ಬಳಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಕೊಲ್ಕತ್ತಾದಲ್ಲಿದೆ. ಇದು ಭಾರತದ ಎಲ್ಲ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಅಂತರ ರಾಷ್ಟ್ರೀಯ ವಿಮಾನ ಸೌಲಭ್ಯ ಕೂಡ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat