Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಆಕರ್ಷಣೆಗಳು » ಕತ್ರಾಜ್‌ ಸ್ನೇಕ್‌ ಪಾರ್ಕ್

ಕತ್ರಾಜ್‌ ಸ್ನೇಕ್‌ ಪಾರ್ಕ್, ಪುಣೆ

2

ಕತ್ರಾಜ್‌ ಸ್ನೇಕ್‌ ಪಾರ್ಕ್‌ನಲ್ಲಿ ಸುಮಾರು 160 ವಿಧದ ಹಾವುಗಳು ಮತ್ತು ಇತರ ಸರೀಸೃಪಗಳನ್ನು ಸಾಕಲಾಗಿದೆ. 1986ರಲ್ಲಿ ಈ ಕತ್ರಾಜ್‌ ಪಾರ್ಕ್‌ನ್ನು ಸ್ಥಾಪಿಸಲಾಗಿದೆ. ಇದು ಪುಣೆ-ಸತಾರಾ ಹೈವೆಯಲ್ಲಿದೆ. ವಿವಿಧ ಪ್ರಭೇದದ ಹಕ್ಕಿಗಳು ಮತ್ತು ಆಮೆಗಳು ಹಾಗೂ ಸರಿಸೃಪಗಳನ್ನು ಇಲ್ಲಿ ನೋಡಬಹುದು.

ಅಪರೂಪಕ್ಕೆ ಕಾಣಸಿಗುವ ಕಂದು ಬಣ್ಣದ ಪುನುಗು ಬೆಕ್ಕು ಇಲ್ಲಿರುವ ಒಂದೇ ವಿಶಿಷ್ಟವಾದ ಪ್ರಾಣಿ ಪ್ರಭೇದವಾಗಿದ್ದು, ಪ್ರಾಣಿ ಪ್ರೀಯರು ಉತ್ಸಾಹಗೊಳ್ಳುವದರಲ್ಲಿ ಸಂಶಯವೇ ಇಲ್ಲ. 9 ಅಡಿಯ ಉದ್ದದ ನಾಗರಹಾವು ಇಲ್ಲಿನ ಮತ್ತೊಂದು ಆಕರ್ಷಣೆ.ನಾಗರಪಂಚಮಿಯು ಇಲ್ಲಿ ತುಂಬಾ ವೈಭವಯುತವಾಗಿ ಆಚರಿಸಲ್ಪಡುತ್ತದೆ.

ಈ ಸಮಯದಲ್ಲಿ ಹಾವಿಗೆ ಆಗುವ ಅಪಾಯದ ಬಗ್ಗೆ ಕಾಳಜಿಯು ಎಲ್ಲೆಡೆ ಹಬ್ಬಿಸಲಾಗುತ್ತದೆ. ಇಲ್ಲಿಗೆ ಸಮೀಪದಲ್ಲೇ ಒಂದು ಪ್ರಾಣಿ ಸಂಗ್ರಹಾಲಯ ಮತ್ತು ಗಾರ್ಡನ್‌ ಕೂಡಾ ಇದೆ.

ಪಾರ್ಕ್‌ನ ಶುಲ್ಕ ಕಡಿಮೆ ಇದ್ದು, ಬುಧವಾರವನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ಕೂಡಾ ಬೆಳಗ್ಗೆ 10.30ರಿಂದ ಸಂಜೆ 6 ಘಂಟೆಯವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat