ಪುಣೆಯಲ್ಲಿ ಕಂಡುಬರುವ ಒಂದು ವಿಶಿಷ್ಟ ದೇಗುಲ ದೇಹು ದೇವಸ್ಥಾನ. ತುಕಾರಾಮರ ಜನ್ಮ ಸ್ಥಳ ಇದು. ಇಲ್ಲಿರುವ ದೇವಸ್ಥಾನವೇ ದೇಹು ದೇವಸ್ಥಾನ. ಇದು ಅವರ ಕಿರೀಯ ಮಗನಿಂದ ನಿರ್ಮಿಸಲ್ಪಟ್ಟಿತು. ಇಂದ್ರಾವತಿ ನದಿಯ ದಂಡೆಯ ಮೇಲೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ದೇವಸ್ಥಾನವು ನಮ್ಮನ್ನು 18ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ ಅಂದರೆ ಸುಮಾರು 300 ವರ್ಷಗಳಷ್ಟು ಹಿಂದೆ. ಇಲ್ಲಿಯೇ ತುಕಾರಾಮ ಮೋಕ್ಷವನ್ನು ಪಡೆದರು ಎಂದು ನಂಬಲಾಗಿದೆ.ಸಮೀಪದಲ್ಲಿರುವ ಅಯ್ಯಪ್ಪ ದೇವಸ್ಥಾನ ಕೂಡಾ ನೋಡಬಹುದಾದದ್ದು.