Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರತಾಪಗಡ್ » ಹವಾಮಾನ

ಪ್ರತಾಪಗಡ್ ಹವಾಮಾನ

ಬೇಸಿಗೆಗಾಲ

ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯು ಬೇಸಿಗೆ ಕಾಲಾವಧಿಯಾಗಿದ್ದು, ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್ ನಷ್ಟು  ಅತಿ ಕಡಿಮೆ ತಾಪಮಾನದಿಂದ 40 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನವನ್ನು ತಲುಪಬಹುದು.

ಮಳೆಗಾಲ

ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆಗಾಲವಾಗಿರುತ್ತದೆ.  ಈ ಅವಧಿಯಲ್ಲಿ ವಾತಾವರಣವು ತೇವಾಂಶದಿಂದ ಕೂಡಿರುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿನಿಂದ ಫೆಬ್ರವರಿಯ ಅವಧಿಯು ಚಳಿಗಾಲವಾಗಿದ್ದು,  ಉಷ್ಣಾಂಶವು 7 ಡಿಗ್ರಿ ಸೆಲ್ಸಿಯಸ್ ನಿಂದ, ಗರಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನದವರೆಗೆ ಬದಲಾಗುತ್ತದೆ.