ಬೆಹ್ರಾಮ್ಗಲಾ ಒಂದು ಹಳ್ಳಿಯಾಗಿದ್ದು, ಸಮುದ್ರ ಮಟ್ಟದಿಂದ 8600 ಅಡಿ ಎತ್ತರದಲ್ಲಿದೆ. ಪೂಂಚ್ನ ಅತ್ಯಂತ ಎತ್ತರದ ತಾಣ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅತ್ಯಾಕರ್ಷಕ ಪರ್ವತಗಳು ಹಾಗೂ ದಟ್ಟಾರಣ್ಯ ಇದರ ಪ್ರಮುಖ ಆಕರ್ಷಣೆಗಳು. ಪರನಿ ಹಾಗೂ ಥೀತಪಾನಿ ತೊರೆಗಳ ಸಂಗಮ ತಾಣ ಇದಾಗಿದೆ.