Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಿಭಿಟ್ » ಆಕರ್ಷಣೆಗಳು » ದೇವಹ- ಘಗರಾ ಸಂಗಮ್

ದೇವಹ- ಘಗರಾ ಸಂಗಮ್, ಪಿಲಿಭಿಟ್

1

ಸಂಗಮ ಅಥವಾ ದೇವಹ್ - ಘಗರಾ ಎರಡು ನದಿಗಳ ಸಂಗಮವು, ಪಿಲಿಭಿಟ್ ನಲ್ಲಿ ಖರ್ಕಾ ಪ್ರದೇಶದಲ್ಲಿ ಆಯುರ್ವೇದಿಕ್ ಕಾಲೇಜು ಬಳಿಯಲ್ಲಿರುವ ಬ್ರಹ್ಮಚಾರಿ ಘಾಟ್ ನಲ್ಲಿ ನಡೆಯುತ್ತದೆ. ಆದರೆ ಸ್ಥಳಕ್ಕೆ ತಲುಪಲು ಸರಿಯಾದ ರಸ್ತೆ ಇಲ್ಲ. ಆದಾಗ್ಯೂ, ಈ ಸ್ಥಾನ ತಲುಪಲು ಎತ್ತಿನ ಬಂಡಿ ತೆಗೆದುಕೊಂಡು ಹೋಗಬಹುದು. ನೀವು ಈ ಎರಡೂ ನದಿಗಳನ್ನೂ ದಾಟಿ ಘಾಟ್ ತಲುಪಬಹುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಅದರಲ್ಲೂ ಕಾರ್ತೀಕ್ ಪೂರ್ಣಿಮಾ, ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ.  ಭಕ್ತರು ದಾಲ್-ಭಾತ್  ನ್ನ ತಂದ ನದಿಗೆ  ನೈವೇದ್ಯ ಅರ್ಪಿಸಿದ ನಂತರ ಬಡವರಿಗೆ ವಿತರಣೆ ಮಾಡುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat