ಸಂಗಯ್ ಜಲಪಾತವು ಮತ್ತೊಂದು ಸುಂದರವಾದ ಜಲಪಾತವಾಗಿದ್ದು, ಪೆಲ್ಲಿಂಗ್ ನಿಂದ ಸುಮಾರು 10 ಕಿ. ಮೀ. ದೂರದಲ್ಲಿದೆ. ಈ ಜಲಪಾತವು ತನ್ನ ಭೋರ್ಗರೆತಕ್ಕೆ ಮತ್ತು ರಮ್ಯ ನೋಟಕ್ಕೆ ಹೆಸರುವಾಸಿಯಾಗಿದ್ದು, ಬಹಳಷ್ಟು ಪ್ರವಾಸಿಗರನ್ನು ಮತ್ತು ಪ್ರಯಾಣಿಕರನ್ನು ಕೈ ಬೀಸಿ ಕರೆಯುತ್ತದೆ.