Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಲ್ಲಿಂಗ್ » ಆಕರ್ಷಣೆಗಳು » ರಿಂಬಿ ಜಲಪಾತ ಮತ್ತು ಕಾರ್ಚೆನ್ ಶಕ್ತಿಕೇಂದ್ರ

ರಿಂಬಿ ಜಲಪಾತ ಮತ್ತು ಕಾರ್ಚೆನ್ ಶಕ್ತಿಕೇಂದ್ರ, ಪೆಲ್ಲಿಂಗ್

1

ರಿಂಬಿ ಜಲಪಾತವು ಸಿಕ್ಕಿಂ ರಾಜ್ಯದ ಪ್ರವಾಸೀ ಆಕರ್ಷಣೆಗಳಲ್ಲೊಂದಾಗಿದ್ದು, ಇದು ಪೆಲ್ಲಿಂಗ್ ನಿಂದ 12 ಕಿ. ಮೀ. ದೂರದಲ್ಲಿದೆ ಹಾಗೂ ಸಿಕ್ಕಿಂ ರಾಜ್ಯದ ಮತ್ತೊಂದು ಪ್ರವಾಸೀ ಆಕರ್ಷಣೆಯಾದ ದರಪ್ ಗ್ರಾಮದಿಂದ 5 ಕಿ.ಮೀ. ದೂರದಲ್ಲಿದೆ. ಕಾರ್ಚೆನ್ ಶಕ್ತಿಕೇಂದ್ರವು ಪಶ್ಚಿಮ ಸಿಕ್ಕಿಂ ನ ಅತೀ ಪುರಾತನ ಶಕ್ತಿಕೇಂದ್ರವಾಗಿದೆ. ಈ ಶಕ್ತಿಕೇಂದ್ರವು 70 ರ ದಶಕದ ಪೂರ್ವಾರ್ಧದಲ್ಲಿ ಕಡೆಯ ರಾಜಮನೆತನದ ಸರಕಾರದಿಂದ ನಿರ್ಮಿಸಲ್ಪಟ್ಟಿತು ಹಾಗೂ ಇದನ್ನು ಆ ಕಾಲದ ಎಲ್ಲಾ ಆಸುಪಾಸಿನ ಗ್ರಾಮಗಳಿಗೆ ನೀರು ಒದಗಿಸಲು ಉಪಯೋಗಿಸಲಾಗುತ್ತಿತ್ತು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu