Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಆಕರ್ಷಣೆಗಳು » ಜೈನರ ದೇವಾಲಯ

ಜೈನರ ದೇವಾಲಯ, ಪಟ್ಟದಕಲ್ಲು

1

ಕ್ರಿ.ಶ.9ನೇ ಶತಮಾನದಲ್ಲಿ ರಾಷ್ಟ್ರಕೂಟರು ಈ ಪ್ರದೇಶವನ್ನು ಆಳುವಾಗ ಜೈನ ದೇವಾಲಯವನ್ನು ನಿರ್ಮಿಸಿದರು, ಸ್ಥಳಿಯರು ಇದನ್ನು ಜೈನ ನಾರಾಯಣ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ದ್ರಾವಿಡರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನೂ ಕೂಡ ಮೂರು ಗದ್ದಿಗೆಯ ಕಲ್ಲಿನ ಮೇಲೆ ನಿರ್ಮಾಣ ಮಾಡಲಾಗಿದೆ. ಇದು ಪ್ರವಾಸಿಗರ ಅತ್ಯಂತ ಆಕರ್ಷಣೀಯ ತಾಣವಾಗಿದ್ದು ಪಟ್ಟದಕಲ್ಲಿಗೆ ಭೇಟಿ ನೀಡುವವರೆಲ್ಲರೂ ಇಲ್ಲಿಗೆ ಭೇಟಿ ನೀಡಲೇ ಬೇಕು.

ಈ ದೇವಾಲಯವನ್ನು ಮಹಾರಾಜ ಅಮೋಘವರ್ಷ ಅಥವಾ ಆತನ ಮಗ 2ನೇ ಕೃಷ್ಣ ನಿರ್ಮಿಸಿರಬಹುದು ಎಂದು ನಂಬಲಾಗುತ್ತದೆ. ದೇವಾಲಯದ ಕಟ್ಟಡ ಮೂರು ಅಂತಸ್ಥಿನದು, ಕೆಳಭಾಗದ ಎರಡು ಭಾಗಗಳಿಗೆ ಈಗಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ದೇವಾಲಯದಲ್ಲಿ ಅಂಟಿಚೇಂಬರ್ (ಅಂತರಾಳ), ಪೋರ್ಚ್ (ಮುಕ್ತ-ಮಂಟಪ), ಹಾಲ್ (ಮಂಟಪ)ಹಾಗೂ ವಿಶಾಲವಾದ ಪರಿಶುದ್ಧವಾದ ಅಂಗಳವನ್ನು ಕಾಣಬಹುದು.

ದೇವಾಲಯದ ಹೊರಭಾಗವಾದ ಕಕ್ಷಾಸನವು(ಉನ್ನತಾಸನ)ಕಂಚಿನ ಉಬ್ಬು ಕಲಾಕೃತಿಯಲ್ಲಿ ನೃತ್ಯಗಾರ್ತಿಯರು, ನಿಧಿಗಳು, ವ್ಯಾಲಾಗಳು ಹಾಗೂ ಪೂರ್ಣ-ಘಟ್ಟಗಳನ್ನು ಕಾಣಬಹುದಾಗಿದೆ. ಈ ಮಂಟಪದಲ್ಲಿ ದೊಡ್ಡ ಆನೆಯ ಮೇಲೆ ಮಾವುತ ಕುಳಿತಿರುವ ಚಿತ್ರವನ್ನು ಬಿಡಿಸಲಾಗಿದೆ. ಮಂಟಪದ ಪ್ರದೇಶ ದ್ವಾರದ ಬಳಿ ಪೂಜಿಸಲ್ಪಡುವ ಪೂರ್ಣ-ಘಟ್ಟದಲ್ಲಿ ಶಂಕನಿಧಿ ಹಾಗೂ ಪದ್ಮನಿಧಿಯ ಆರು ಗಾಯನ ತಂಡಗಳ ಚಿತ್ರಗಳಿವೆ. ಇದಲ್ಲದೆ ಪ್ರವಾಸಿಗರು ಅಂತರಾಳ ಹಾಗೂ ಮಂಟಪದಲ್ಲಿ ದೊಡ್ಡ ದೊಡ್ಡ ಕಂಬಗಳನ್ನು ಪ್ರವಾಸಿಗರು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat