Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ಆಕರ್ಷಣೆಗಳು » ಸುಧ್‌ ಮಹಾದೇವ್

ಸುಧ್‌ ಮಹಾದೇವ್, ಪತ್ನಿಟಾಪ್

1

ಪತ್ನಿಟಾಪ್‌ನಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಸುಧ್ ಮಹಾದೇವ್. ಇದು 2800 ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯ. ದಂತಕಥೆಯೊಂದರ ಪ್ರಕಾರ, ಪಾರ್ವತಿ ಮತ್ತು ಶಿವ ಇದ್ದಲ್ಲಿಗೆ ರಾಕ್ಷಸ ಸುಧೀತ್ ಎಂಬಾತ ಬರುತ್ತಾನೆ. ಆತನನ್ನು ಕಂಡು ಪಾರ್ವತಿ ಕಿರುಚುತ್ತಾಳೆ. ಆಗ ಎಚ್ಚರಗೊಂಡ ಶಿವ ತನ್ನ ತ್ರಿಶೂಲವನ್ನು ಬೀಸಿ ಆತನತ್ತ ಎಸೆಯುತ್ತಾನೆ. ಆಗ ಗಾಯಗೊಂಡ ರಾಕ್ಷಸ ತಾನು ನಿಮ್ಮನ್ನು ಪೂಜಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೆ ಎಂದಾಗ ತನ್ನ ತಪ್ಪಿನ ಅರಿವಾದ ಶಿವ ಅವನಿಗೆ ಮರು ಜೀವ ಕರುಣಿಸುತ್ತಾನೆ. ಅವನಿಗೆ ಮೋಕ್ಷ ನೀಡಿ, ಸುಧ್‌ ಮಹಾದೇವ್‌ ಎಂದು ಹೆಸರಿಡುತ್ತಾನೆ. ಆತನ ದೇವಾಲಯ ಇದಾಗಿದ್ದು, ಶಿವ ಎಸೆದ ತ್ರಿಶೂಲದ ಅವಶೇಷಗಳು ಇನ್ನೂ ಈ ದೇವಾಲಯದಲ್ಲಿದೆ ಎಂಬ ನಂಬಿಕೆಯಿದೆ. ಈ ದೇವಸ್ಥಾನದಲ್ಲಿ ಬಾಬಾರೂಪನಾಥ್‌ ಎಂಬ ಸಾಧು ಸುಮಾರು ಸಾವಿರ ವರ್ಷಗಳ ಹಿಂದೆ ಸಮಾಧಿಯಾಗಿದ್ದಾರೆ ಎಂದೂ, ಅವರ ಜ್ವಾಲೆ ಇನ್ನೂ ಶಾಶ್ವತವಾಗಿ ಉರಿಯುತ್ತಿದೆಯೆಂದೂ ನಂಬಲಾಗುತ್ತದೆ.

ಜೂನ್‌ನಲ್ಲಿ ಬರುವ ಜ್ಯೇಷ್ಠ ಪೂರ್ಣಿಮೆಯ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಅವಧಿಯಲ್ಲಿ ಪ್ರವಾಸಿಗರು ಬರುತ್ತಾರೆ. ಮಂತಲೈ ಆಶ್ರಮ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat