Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ನಾ » ಆಕರ್ಷಣೆಗಳು » ಮನೇರ್ ಶರೀಫ್

ಮನೇರ್ ಶರೀಫ್, ಪಟ್ನಾ

2

ಸೂಫಿ ಸಂತರಾದ ಮಖದೂಮ್ ಯಹ್ಯ ಮನೇರಿ ಮತ್ತು ಮಖದೂಮ್ ಶಾ ದೌಲತ್ ಅವರ ಸಮಾಧಿಳಿರುವ ಸ್ಥಳವೇ ಮನೇರ್ ಶರೀಫ್. ಈ ಸಮಾಧಿಗಳನ್ನು ಬರಿ ದರ್ಗಾ(ಶ್ರೇಷ್ಠ ಗುಡಿ) ಮತ್ತು ಛೋಟಿ ದರ್ಗಾ(ಸಣ್ಣ ಗುಡಿ) ಎಂದು ಕರೆಯಲಾಗುತ್ತದೆ. ಮನೇರ್ ನಲ್ಲಿ ಸಿದ್ಧಪಡಿಸಲಾಗುವ ವಿವಿಧ ರೀತಿಯ ಲಡ್ಡೂಗಳು ಜನಪ್ರಿಯ. ಈ ಲಾಡುಗಳನ್ನು ಸೋನೆ ನದಿಯ ಸಕ್ಕರೆಯಂತೆ ಸಿಹಿಯಾಗಿರುವ ನೀರಿನಿಂದ ತಯಾರಿಸಲಾಗುತ್ತದೆ ಎಂದು ಸ್ಥಳೀಯ ಮಾರಾಟಗಾರರು ಹೇಳುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu