Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ಪೆರುತ್ತನರವಿ ಜಲಪಾತ

ಪೆರುತ್ತನರವಿ ಜಲಪಾತ, ಪಥನಂತಿಟ್ಟ

2

ಪೆರುತ್ತನರವಿ ಜಲಪಾತವು, ಪೆರುತ್ತವರವಿ ಸ್ಥಳದಲ್ಲಿರುವ ಅತ್ಯಂತ ಮನಮೋಹಕ ಜಲಪಾತ. ಪಥನಂತಿಟ್ಟ ನಗರದಿಂದ 36 ಕೀ.ಮಿ ದೂರದಲ್ಲಿ ಅಮೋಘವಾದ ಈ ಜಲಪಾತವನ್ನು ಕಾಣಬಹುದು. ಈ ಜಲಪಾತವು ಹರಿದು ಪಂಬಾ / ಪಂಪಿ ನದಿಯನ್ನು ಸೇರುತ್ತದೆ.  ಹಾಲಿನ ಬುಗ್ಗೆಯಂತೆ ಕಾಣುವ ಈ ಜಲಪಾತವು 100 ಫೀಟ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ ದೃಶ್ಯವನ್ನು ನೋಡಿದರೆ ಇಲ್ಲಿಂದ ಮರಳಬೇಕು ಎಂದು ಅನ್ನಿಸುವುದೇ ಇಲ್ಲ. ಸುತ್ತಲು ಸುಂದರವಾದ ವಾತಾವರಣವನ್ನು ಹೊಂದಿರುವ ಪೆರುತ್ತನರವಿ ಜಲಪಾತವು ಪ್ರವಾಸಿಗಳ ನೆಚ್ಚಿನ ತಾಣ. ಪಿಕ್ನಿಕ್ ಗೆ ಹೋಗಲು, ಸಮಯ ಕಳೆಯಲು ಇಂದೊಂದು ಸೂಕ್ತ ಸ್ಥಳ.  ಈ ಜಲಪಾತವು ಕಣಿವೆಯ ಮುಖಾಂತರ ಪಂಬಾ ನದಿಯನ್ನು ಸೇರುತ್ತದೆ. ಪೆರುತ್ತನರವಿ ಈ ಪದದ ಅರ್ಥ “ಜೇನಿನ ಕಣಿವೆ”  ಎಂದು.  ಈ ಹೆಸರು ಪೆರುತ್ತನರವಿ ಸ್ಥಳಕ್ಕೆ ಸರಿಯಾಗಿ ಹೊಂದುಕೊಳ್ಳುತ್ತದೆ. ಇಲ್ಲಿನ ಮನಮೋಹಕ ದೃಶ್ಯದೊಂದಿಗೆ ಸಾಮಾನ್ಯವಾಗಿ ಜಗತ್ತಿನ ವಿವಿಧ ಆಮೆಗಳು ಇಲ್ಲಿ ಬಂದವರನ್ನು ಆಕರ್ಷಿಸುತ್ತವೆ. ಇಲ್ಲಿ ಎತ್ತರದಿಂದ ಬೀಳುವ ಜಲಪಾತವು ಅಷ್ಟೇನು ವಿಶೇಷವೆನಿಸದಿದ್ದರೂ ಇಲ್ಲಿನ ಪ್ರಾಕೃತಿಕ  ಸೌಂದರ್ಯ ಎಲ್ಲರನ್ನೂ ಮರುಳುಮಾಡುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri