Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಾನ್ » ಆಕರ್ಷಣೆಗಳು » ಸಹಸ್ರಲಿಂಗ ತಾಲಾಬ್

ಸಹಸ್ರಲಿಂಗ ತಾಲಾಬ್, ಪಟಾನ್

1

ಸಹಸ್ರಲಿಂಗ ತಾಲಾಬ್ ಒಂದು ಜಲಾಶಯವಾಗಿದ್ದು ಇದನ್ನು 1084ರಲ್ಲಿ ಸಿದ್ಧರಾಜ ಜೈಸಿನ್ಹನು ದುರ್ಲಭ ಸರೋವರಕ್ಕೆ ಕಟ್ಟಿಸಿದನು. ಈ ಸರೋವರವು ರಾಣಿ ಕಿ ವಾವ್ ನಿಂದ ಉತ್ತರಕ್ಕಿದೆ. ಈ ಸರೋವರವು ಮೂರು ಬಾರಿ ಆಕ್ರಮಣಕ್ಕೆ ಒಳಗಾಯಿತಾದರೂ ಇಂದಿಗೂ ಇದರ ಕೆಲ ಭಾಗಗಳು ಸುಸ್ಥಿರವಾಗಿದೆ.

ಈ ಜಲಾಶಯವನ್ನು ಸರಸ್ವತಿ ನದಿಯಿಂದ ನೀರನ್ನು ಪಡೆಯಲು ನಿರ್ಮಿಸಲಾಯಿತು. ಇದರಲ್ಲಿ ನೈಸರ್ಗಿಕ ಸಂಸ್ಕರಣವಿದೆ. ಇದರ ಸ್ಥಂಭಗಳನ್ನು ಹಿಡಿದಿಟ್ಟಿರುವ ವೇದಿಕೆಯು ಸರೋವರದ ಪೂರ್ಣ ನೋಟವನ್ನು ಒದಗಿಸುತ್ತದೆ. ಈ ಸರೋವರದೊಳಗೆ ಹಲವು ವಿಗ್ರಹಗಳಿವೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat