Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಾನ್ » ಆಕರ್ಷಣೆಗಳು » ಪಟೋಲ ನೇಕಾರರು

ಪಟೋಲ ನೇಕಾರರು, ಪಟಾನ್

3

ಪಟಾನಿನ ರೇಷ್ಮೇ ನೇಕಾರರನ್ನು ಪಟೋಲ ಎನ್ನುವ ಹೆಸರಿನಿಂದಲೇ ಕರೆಯಲಾಗುತ್ತದೆ. ಪಟೋಲ ರೇಷ್ಮೆಯ ನೇಯ್ಗೆ ಉಳಿದ ನೇಯ್ಗೆಗಳಿಗಿಂತ ಕಷ್ಟಕರವಾದದ್ದು. ಇವರು ‘ಡಬಲ್ ಇಕ್ಕತ್ ಸ್ಟೈಲ್’ ಬಳಸಿ ರೇಷ್ಮೆಯನ್ನು ನೇಯುತ್ತಾರೆ. ಈ ರೀತಿಯ ಶೈಲಿಯನ್ನು ಪಟೋಲ ನೇಕಾರರನ್ನು ಹೊರತು ಪಡಿಸಿದರೆ ಇಂಡೋನೇಷ್ಯಾದಲ್ಲಿ ಕಾಣಬಹುದು. ಈ ರೀತಿ ಸೀರೆಯನ್ನು ನೇಯಲು ತಿಂಗಳುಗಳೇ ಬೇಕಾಗುತ್ತದೆ. ಆದ್ದರಿಂದ ಈ ಸೀರೆಗಳ ಬೆಲೆ ಕೂಡ ಹೆಚ್ಚು. ಪಟೋಲ ಸೀರೆಗಳನ್ನು ಈಗ ಸಾಲ್ವಿ ಸಮುದಾಯದವರು ಮಾತ್ರ ನೇಯುತ್ತಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri