Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ವಾನೂ » ಆಕರ್ಷಣೆಗಳು » ಕ್ಯಾಕ್ಟಸ್‌ ಉದ್ಯಾನ

ಕ್ಯಾಕ್ಟಸ್‌ ಉದ್ಯಾನ, ಪರ್ವಾನೂ

1

ಕ್ಯಾಕ್ಟಸ್‌ ಉದ್ಯಾನವು ಪರ್ವಾನೂದಿಂದ 22 ಕಿ.ಮೀ ದೂರದಲ್ಲಿದೆ. ಪರ್ವಾನೂದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಿದು. ಡಾ.ಜೆ.ಎಸ್‌.ಸರ್ಕಾರಿಯಾರಿಂದ 1987ರಲ್ಲಿ ಇದನ್ನು ನಿರ್ಮಿಸಲಾಯಿತು. ಇಲ್ಲಿ 3,500 ವಿವಿಧ ಕ್ಯಾಕ್ಟಸ್‌ ಸಸ್ಯಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಹಲವು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಮತ್ತು ಭಾರತೀಯ ಪ್ರಬೇಧಗಳು ಕೂಡಾ ಇಲ್ಲಿವೆ. 7 ಎಕರೆಯಷ್ಟು ವಿಸ್ತಾರವಾಗಿರುವ ಈ ಉದ್ಯಾನವು ಏಷ್ಯಾದಲ್ಲೇ ಅತ್ಯಂತ ದೊಡ್ಡ ಕ್ಯಾಕ್ಟಸ್‌ ಗಾರ್ಡನ್‌ ಎಂದು ಪರಿಗಣಿಸಲ್ಪಟ್ಟಿದೆ. ಪ್ರವಾಸಿಗರು ಮತ್ತು ಬೊಟಾನಿಸ್ಟ್‌ಗಳು ವಿವಿಧ ಪ್ರಬೇಧಗಳ ಕ್ಯಾಕ್ಟಸ್‌ಗಳನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಈ ಉದ್ಯಾನದಲ್ಲಿ ಮೂರು ಗ್ರೀನ್‌ಹೌಸ್‌ಗಳಿದ್ದು, ಇಲ್ಲಿನ ವಾತಾವರಣವನ್ನು ಸೂಕ್ತವಾಗಿ ನಿಯಂತ್ರಿಸುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri