Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಂಟಾ ಸಾಹಿಬ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ NH-72 ಮೂಲಕ ಪೌಂಟಾ ಸಾಹಿಬ್ಗೆ ಬರಬಹುದಾಗಿದೆ. 45 ಕಿಮೀ ದೂರದ ದೆಹ್ರಾದೂನ್ ನಿಂದ ಚಂಡೀಗಢಕ್ಕೆ ತೆರಳುವ ಎಲ್ಲ ಬಸ್ಗಳು ಈ ಮಾರ್ಗದಲ್ಲಿಯೇ ಚಲಿಸುತ್ತವೆ. 20 ಕಿ. ಮೀ ದೂರದಲ್ಲಿರುವ ಹೃಷಿಕೇಶದಿಂದ ಇಲ್ಲಿಗೆ ಹೆಚ್ಚಿನ ಬಸ್ ಸೌಕರ್ಯವಿದೆ.